Перейти к содержимому

My birthday sweet | ashgourd glass burfi | ಒಂದು ತಿಂದರೆ ಮತ್ತೊಂದು,ಮಗದೊಂದು ತಿನ್ನುವಷ್ಟು ಸ್ವಾದಿಷ್ಟ ಸ್ವೀಟ್

Chisha channel

0:00 / 0:00

My birthday sweet | ashgourd glass burfi | ಒಂದು ತಿಂದರೆ ಮತ್ತೊಂದು,ಮಗದೊಂದು ತಿನ್ನುವಷ್ಟು ಸ್ವಾದಿಷ್ಟ ಸ್ವೀಟ್

17 296 просмотров · 3 г. назад
Chisha channel
3,39 тыс. подписчиков
17 296 просмотров · 3 г. назад
ನನ್ನ ಗೆಳತಿಯ ಹೊಸ ಮನೆಯ ಗೃಹಪ್ರವೇಶಕ್ಕೆ ಹೋದ ಸಂದರ್ಭದಲ್ಲಿ ಈ ಹೊಸ ರುಚಿಯ ಸ್ವೀಟ್ ಪರಿಚಯವಾಯಿತು 😋. Love at first sight ❤️😍 ಹೇಳುವ ವಾಕ್ಯದಂತೆ Love at first taste 😋😋 ಆಯ್ತು. ಈ ಸ್ವೀಟನ್ನ ನಾನು ಕೂಡ ಮಾಡಲೇಬೇಕು ಎಂದು ತೀರ್ಮಾನಿಸಿ ಆ ಸ್ವೀಟ್ ಮಾಡಿದವರ ಮೊಬೈಲ್ ನಂಬರ್ ಕಲೆಕ್ಟ್ ಮಾಡಿ, ಅವರೊಂದಿಗೆ ಮಾತನಾಡಿ ಅದನ್ನು ಹೇಗೆ ಮಾಡುವುದೆಂದು ವಿವರವಾಗಿ ಕೇಳಿಕೊಂಡೆ. ಜೊತೆಗೆ ಕುಂಬಳಕಾಯಿಯನ್ನು ಕತ್ತರಿಸಲು, ಮಡಿಚಲು ಬೇರೆ ಸಾಧನಗಳು ಅವರ ಹತ್ತಿರ ಇವೆ ಎಂದು ತಿಳಿಯಿತು. ಆ ಸಾಧನಗಳಿಲ್ಲದೆ ಅವರ ಮಾಡಿದ ಆಕೃತಿಯಲ್ಲಿಯೇ ಕುಂಬಳಕಾಯಿಯನ್ನು ಕತ್ತರಿಸುವುದು ಕಷ್ಟಸಾಧ್ಯ ಎಂದು ತಿಳಿಯಿತು. ಆದರೂ ಛಲ ಬಿಡದೆ ಈ ಸ್ವೀಟ್ ಮಾಡಲೇಬೇಕು ಎಂದು ತೀರ್ಮಾನಿಸಿ ನಾನು ಮತ್ತು ನನ್ನ ಯಜಮಾನರು ಇದಕ್ಕೆ ಪರ್ಯಾಯ ವಿಧಾನಗಳನ್ನು ಹುಡುಕಿದೆವು. ಆಗ ಕ್ರೀಂ ಬಿಸ್ಕತ್ ವಿನ್ಯಾಸದಲ್ಲಿ ಮಾಡಿದರೆ ಕುಂಬಳಕಾಯಿಯನ್ನು ಕತ್ತರಿಸುವುದು ಸುಲಭ. ತುಂಬಾ ಸರಳವಾಗಿ ಪ್ರತಿಯೊಬ್ಬರೂ ಕೂಡ ಈ ಸ್ವೀಟನ್ನು ತಯಾರಿಸುವ ರೀತಿಯಲ್ಲಿ ಮಾಡಿ ತೋರಿಸಬಹುದೆಂಬ ಉಪಾಯ ಹೊಳೆಯಿತು. ವೆಂಕಟೇಶ್ ಅಣ್ಣ ತಯಾರಿಸಿದ ಸ್ವೀಟ್ ರುಚಿಯಲ್ಲಿಯೇ.... ಆಕೃತಿ ಮಾತ್ರ ಬೇರೆ ವಿನ್ಯಾಸದಲ್ಲಿ ತಯಾರಿಸಿದೆ. ಇದಕ್ಕೆ ಗ್ಲಾಸ್ ಬರ್ಫಿ ಎಂದು ನಾಮಕರಣ ಮಾಡಿದೆ. ನಮ್ಮ ಎಲ್ಲಾ ವೀಕ್ಷಕರಿಗೂ ಸಹ ಈ ಸ್ವೀಟ್ ಪರಿಚಯ ಮಾಡಬೇಕೆಂಬ ಹಂಬಲದಲ್ಲಿ ಸುಮಾರು 7ರಿಂದ 8 ದಿನಗಳ ಕಾಲ ಆಲೋಚನೆ ಮಾಡಿ ತಯಾರಿಸಿದ ಸ್ವೀಟ್ ಇದು. ನಿಮಗೆ ಇಷ್ಟವಾದಲ್ಲಿ ಒಂದು ಮೆಚ್ಚುಗೆ 👍 ಇರಲಿ 💞💞. ಇನ್ನೂ ಹೆಚ್ಚಿನ creative ರೆಸಿಪಿಗಳಿಗಾಗಿ ನಮ್ಮ ಚಾನೆಲ್ ಗೆ ಚಂದಾದಾರರಾಗಿ ❤️❤️🙏🙏 #ಕುಂಬಳಕಾಯಿಬರ್ಫಿ,#ಕುಂಬಳಕಾಯಿಸ್ವೀಟ್,#ಕುಂಬಳಕಾಯಿಸ್ಯಾಂಡ್ವಿಚ್,#ಕುಂಬಳಕಾಯಿಗ್ಲಾಸ್_ಬರ್ಫಿ,#ಕುಂಬಳಕಾಯಿಖೋವಾಬರ್ಫಿ,#ಖೋವಾಬರ್ಫಿ,#ashgourdglassburfi,#ashgourdsweet,#ashgourdkhovaburfi,#ashgourdkhovasandwitch,#ashgourdsweetburfiinkannada,#ashgourdkhovaburfiinkannada market style tutti frutti recipe link 👇    • ಕೇವಲ 3 ಸಾಮಗ್ರಿಗಳಿಂದ ಮಾರ್ಕೆಟ್ ಸ್ಟೈಲಿನಲ್ಲಿ ಟ...   Venkatesh Anna (chef) Hassan contact number : 9448061451