Перейти к содержимому

ಜಿಗ್ನಿ ತಂಬಿಟ್ಟು & ಅಕ್ಕಿ ತಂಬಿಟ್ಟು | Jigni Tambittu & Akki Tambittu punyasrashi913

punya s rashi

0:00 / 0:00

ಜಿಗ್ನಿ ತಂಬಿಟ್ಟು & ಅಕ್ಕಿ ತಂಬಿಟ್ಟು | Jigni Tambittu & Akki Tambittu punyasrashi913

25 просмотров · 7 дней назад
punya s rashi
116 подписчиков
25 просмотров · 7 дней назад
ಇವತ್ತು ನಮ್ಮ ಮನೆಯಲ್ಲಿ ಮಾಡುವ ತುಂಬಾ ರುಚಿಯಾದ ಮತ್ತು ಸಾಂಪ್ರದಾಯಿಕವಾದ ಜಿಗ್ನಿ ತಂಬಿಟ್ಟು ಹಾಗೂ ಅಕ್ಕಿ ತಂಬಿಟ್ಟು ಮಾಡುವ ವಿಧಾನವನ್ನು ನಿಮ್ಮ ಜೊತೆ share ಮಾಡಿಕೊಳ್ಳುತ್ತಿದ್ದೇನೆ. ❤️ ಹಬ್ಬ-ಹರಿದಿನಗಳಲ್ಲಿ ಮಾಡುವ ಈ traditional recipe ರುಚಿಯ ಜೊತೆಗೆ, ಎಳ್ಳು, ಬೆಲ್ಲ ಮತ್ತು ಅಕ್ಕಿಯಿಂದ ಸಿಗುವ ಕೆಲವು ಪೌಷ್ಟಿಕಾಂಶಗಳನ್ನೂ ಹೊಂದಿದೆ. ಮನೆಯಲ್ಲಿ ಸುಲಭವಾಗಿ ಹೇಗೆ ತಯಾರಿಸಬಹುದು ಎಂಬುದನ್ನು ಈ ವಿಡಿಯೋದಲ್ಲಿ step by step ಆಗಿ ತಿಳಿಸಿದ್ದೇನೆ. ವಿಡಿಯೋ ನಿಮಗೆ ಇಷ್ಟವಾದರೆ Like 👍 Comment 💬 Share ↗️ ಮಾಡಿ. ನಮ್ಮ channel ಅನ್ನು Subscribe 🔔 ಮಾಡಿ ನಿಮ್ಮ support ನೀಡಿ. ❤️ #JigniTambittu #AkkiTambittu #Tambittu #KannadaRecipe #TraditionalRecipe #KarnatakaRecipes #HealthyRecipe #EasyRecipe #HomeCooking #KannadaCooking #IndianRecipes #VillageStyleRecipe