Перейти к содержимому

ಸಂಕಷ್ಟ ಚತುರ್ಥಿಗೆ ಗಣೇಶನ ಹಾಡು | ಏಕದಂತನ ಪೂಜೆ ಏಕಭಾವದಿ ಗೈವೆ | Ekadantan Pooje Ekabhavadi Gaive

Abhi&Asha🎶

0:00 / 0:00

ಸಂಕಷ್ಟ ಚತುರ್ಥಿಗೆ ಗಣೇಶನ ಹಾಡು | ಏಕದಂತನ ಪೂಜೆ ಏಕಭಾವದಿ ಗೈವೆ | Ekadantan Pooje Ekabhavadi Gaive

7 285 просмотров · 2 недели назад
Abhi&Asha🎶
4,35 тыс. подписчиков
7 285 просмотров · 2 недели назад
#sankashtichaturthi #ganeshbhajan ರಚನೆ: ಮುಕ್ತಾ ಹೆಗಡೆ ಬೊಮ್ಮನಳ್ಳಿ ಏಕದಂತನ ಪೂಜೆ ಏಕಭಾವದಿ ಗೈವೆ ಏಕಾಂತದಲಿ ಬಂದು ಸ್ವೀಕರಿಸೋ ದೇವಾ ಕಷ್ಟದಲಿ ಕೈ ಹಿಡಿದು ದುಃಖದಲಿ ಧೈರ್ಯವನು ನಷ್ಟದಲಿ ನಿಷ್ಠೆಯನು ಬಿಡದೆ ಪಾಲಿಪ ಮನವ ನಿರುತ ನೀ ನೀಡೆನಗೆ ನಿತ್ಯ ನಿನ್ನಯ ಸೇವೆ ಗೈವ ಭಾಗ್ಯವನು ನೀ ನೀಡೋ ಎನಗೆ ಬದ್ದನಾಗುವೆ ನಿನಗೆ ವಿದ್ಯೆಯನು ನೀ ನೀಡೋ ಉದ್ದಂಡ ನಮಿಸುವೆನು ಬುದ್ಧಿಯನು ನೀಡೋ ಉದ್ಧರಿಸೋ ಹೇ ದೇವ ಕಂತುಪಿತನಾ ಸುತನೆ ಕೈವಲ್ಯಗೊಳಿಸೆನ್ನ ಕರಿಮುಖನೆ ದೇವಾ