Перейти к содержимому

Daily vlogs. ಪಕ್ಷ ಹಬ್ಬದ ದಿನದ vlog ಆಗಿರುತ್ತದೆ.ಮಸಾಲೆ ವಡೆ.reels Important festivals.Tag in description

ಸವಿಯ ಸೊಗಡು

0:00 / 0:00

Daily vlogs. ಪಕ್ಷ ಹಬ್ಬದ ದಿನದ vlog ಆಗಿರುತ್ತದೆ.ಮಸಾಲೆ ವಡೆ.reels Important festivals.Tag in description

55 просмотров · 13 дн. назад
ಸವಿಯ ಸೊಗಡು
35 подписчиков
55 просмотров · 13 дн. назад
#ಮಸಾಲೆ ವಡೆ # ಮಾಡುವ ವಿಧಾನ ಕಡಲೆ ಬೆಳೆ -1 kg ಅಕ್ಕಿ -2 ಸ್ಪೂನ್ ಮಸಾಲೆಗೆ ಬೇಕಾಗುವ ಸಾಮಗ್ರಿಗಳು ಒಣಮೆಣಸಿನ ಕಾಯಿ -9 ಹಸಿಮೆಣಸಿನಕಾಯಿ -9 ಬೆಳ್ಳುಳ್ಳಿ -2ಗೆಡ್ಡೆ ಶುಂಠಿ--1/2 ಇಂಚು ಚಕ್ಕೆ - ಸ್ವಲ್ಪ ಲವಂಗ-4 ಅಕ್ಕಿ-2 ಸ್ಪೂನ್ ಜೀರಿಗೆ -1 ಸ್ಪೂನ್ ರುಚಿಗೆ ತಕ್ಕಷ್ಟು ಉಪ್ಪು #reels stranding # #life is good moving #important of festivals #life better 🌸 ಸವಿಯ ಸೊಗಡು 🌸 ನಮ್ಮ ಅಡುಗೆಮನೆಗೆ ನಿಮಗೆ ಆತ್ಮೀಯ ಸ್ವಾಗತ ❤️ ಈ ಚಾನಲ್‌ನಲ್ಲಿ ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ರುಚಿಕರವಾದ ಅಡುಗೆಗಳು, ಸಾಂಪ್ರದಾಯಿಕ ಕನ್ನಡ ಅಡುಗೆಗಳು, ತಿಂಡಿ-ತಿನಿಸುಗಳು, ಹಬ್ಬದ ವಿಶೇಷ ಅಡುಗೆಗಳು ಮತ್ತು ಹೊಸ ಹೊಸ ರೆಸಿಪಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. 🍲🥘 ಅಮ್ಮನ ಕೈರುಚಿಯ ನೆನಪು, ಮನೆಯ ಸವಿರುಚಿ ಮತ್ತು ಪ್ರೀತಿಯಿಂದ ಮಾಡುವ ಅಡುಗೆ — ಇದೇ ನಮ್ಮ “ಸವಿಯ ಸೊಗಡು”. 🌿❤️ ಹೊಸ ಹೊಸ ರೆಸಿಪಿಗಳಿಗಾಗಿ ನಮ್ಮ ಚಾನಲ್‌ಗೆ Subscribe ಮಾಡಿ ಮತ್ತು ನಮ್ಮ ಸವಿಯ ಕುಟುಂಬದ ಭಾಗವಾಗಿ. 🙏❤️