Перейти к содержимому

ಮೂಡಲ್ ಕುಣಿಗಲ್ ಕೆರೆ | ಹಾಡು + ಅರ್ಥ | ಪ್ರಕೃತಿಯನ್ನು ನಮ್ಮ ಪೂರ್ವಜರು ಹೇಗೆ ನೋಡುತ್ತಿದ್ದರು? | Sridevi Nachiket

Celebrate Kannada

0:00 / 0:00

ಮೂಡಲ್ ಕುಣಿಗಲ್ ಕೆರೆ | ಹಾಡು + ಅರ್ಥ | ಪ್ರಕೃತಿಯನ್ನು ನಮ್ಮ ಪೂರ್ವಜರು ಹೇಗೆ ನೋಡುತ್ತಿದ್ದರು? | Sridevi Nachiket

3 368 просмотров · 2 месяца назад
Celebrate Kannada
18,7 тыс. подписчиков
3 368 просмотров · 2 месяца назад
ಮೂಡಲ್ ಕುಣಿಗಲ್ ಕೆರೆ ಕರ್ನಾಟಕದ ಅತ್ಯಂತ ಸುಂದರ ಜನಪದ ಗೀತೆಗಳಲ್ಲಿ ಒಂದಾಗಿದೆ. ಈ ವಿಡಿಯೋದಲ್ಲಿ Sridevi Nachiket ಈ ಪ್ರಸಿದ್ಧ ಹಾಡನ್ನು ಹಾಡಿ ಅದರ ಒಳಾರ್ಥ ಮತ್ತು ಪ್ರಕೃತಿ ವರ್ಣನೆಯ ಸೌಂದರ್ಯವನ್ನು ವಿವರಿಸಿದ್ದಾರೆ. Sridevi Nachiket presents timeless folk song : Moodal Kunigal Kere Experience the timeless charm of the famous Kannada folk song "Moodal Kunigal Kere (ಮೂಡಲ್ ಕುಣಿಗಲ್ ಕೆರೆ)", a masterpiece that celebrates the historic Kunigal Lake through vivid imagery, devotion, and the poetic imagination of Karnataka's rich folk tradition. In this episode of Janapada Impu, Sridevi Nachiket not only presents this beautiful folk song but also explores its deeper meaning, symbolism, and cultural significance. Discover how our ancestors viewed nature not merely as a resource, but as a sacred creation worthy of admiration, celebration, and protection. This video is presented on the Celebrate Kannada YouTube Channel with the aim of preserving and promoting the rich heritage of Kannada folk songs, literature, language, and culture for future generations. ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ ಮೂಡಿ ಬರ್ತಾನೆ ಚಂದಿರಾಮ ತಾನಂದನೋ ಮೂಡಿ ಬರ್ತಾನೆ ಚಂದಿರಾಮ ಅಂತಂತ್ರಿಸಿ ನೋಡೋರ್ಗೆ ಎಂಥಾ ಕುಣಿಗಲ್ ಕೆರೆ ಸಂತೆ ಹಾದಿಲಿ ಕಲ್ಲು ಕಟ್ಟೆ ತಾನಂದನೋ ಸಂತೆ ಹಾದಿಲಿ ಕಲ್ಲು ಕಟ್ಟೆ ಬಾಳೆಯ ಹಣ್ಣಿನಂತೆ ಬಾಗಿದ ಕುಣಿಗಲ್ ಕೆರೆ ಭಾವ ತಂದಾವನೆ ಬಣ್ಣದ ಸೀರೆ ತಾನಂದನೋ ಭಾವ ತಂದಾವನೆ ಬಣ್ಣದ ಸೀರೆ ನಿಂಬೆಯ ಹಣ್ಣೀನಂತೆ ತುಂಬಿ ಕುಣಿಗಲ್ ಕೆರೆ ಅಂದಾ ನೋಡಲು ಶಿವ ಬಂದ್ರು ತಾನಂದನೋ ಅಂದಾ ನೋಡಲು ಶಿವ ಬಂದ್ರು ಅಂದಾವ ನೋಡಲು ಶಿವ ಬಂದ್ರು ಶಿವಮಗ್ಗಿ ಕಬ್ಬಕ್ಕಿ ಬಾಯ ಬೀಡುತಾವೆ ತಾನಂದನೋ ಕಬ್ಬಕ್ಕಿ ಬಾಯ ಬೀಡುತಾವೆ ಕಬ್ಬಕ್ಕಿನೆ ಬಾಯಿ ಬೀಡುತಾವೆ ನಿಬಿಡದ ಗಬ್ಬದಾ ಹೊಂಬಾಳೆ ನಡುಗ್ಯಾವೆ ತಾನಂದನೋ ಗಬ್ಬದಾ ಹೊಂಬಾಳೆ ನಡುಗ್ಯಾವೆ ಹಾಕಾಕ್ಕೊಂದ್ ಆರಗೋಲು ನೂಕಾಕ್ಕೊಂದ್ ಊರಗೋಲು ಬೊಬ್ಬೆ ಹೊಡೆದಾವೆ ಬಾಳೆಮೀನು ತಾನಂದನೋ ಬೊಬ್ಬೆ ಹೊಡೆದಾವೆ ಬಾಳೆಮೀನು ಬೊಬ್ಬೆಯ ಹೊಡೆದಾವೆ ಬಾಳೆಮೀನು ಕೆರೆಯಾಗ ಗುಬ್ಬಿ ಸಾರಂಗ ನಗುತಾವೆ ತಾನಂದನೋ ಗುಬ್ಬಿ ಸಾರಂಗ ನಗುತಾವೆ #janapadageethe #MoodalKunigalKere #KunigalKere #KannadaFolkSong #Janapada #JanapadaGeethe #KannadaCulture #KannadaSongs #FolkMusic #CelebrateKannada #SrideviNachiket #Tumakuru #Karnataka #KannadaHeritage #Nature #Lake #ಜನಪದಗೀತೆ#ಮೂಡಲ್ಕುಣಿಗಲ್ಕೆರೆ#ಕುಣಿಗಲ್ಕೆರೆ#ಕನ್ನಡಜಾನಪದಗೀತೆ#ಜಾನಪದ#ಜಾನಪದಗೀತೆಗಳು#ಕನ್ನಡಸಂಸ್ಕೃತಿ#ಕನ್ನಡಹಾಡುಗಳು#ಜಾನಪದಸಂಗೀತ#ಕನ್ನಡವನ್ನುಆಚರಿಸಿ#ಶ್ರೀದೇವಿನಾಚಿಕೇತ್#ತುಮಕೂರು#ಕರ್ನಾಟಕ#ಕನ್ನಡಪರಂಪರೆ#ಪ್ರಕೃತಿ#ಕೆರೆ Moodal Kunigal Kere,ಮೂಡಲ್ ಕುಣಿಗಲ್ ಕೆರೆ,Kunigal Kere,Kannada Folk Song,Kannada Janapada,Janapada Geethe,Kannada Songs,Folk Songs Karnataka,Karnataka Folk Music,Sridevi Nachiket,Celebrate Kannada,Kannada Culture,Kannada Heritage,Tumakuru Folk Song,Tumakuru,Historic Kunigal Lake,Nature Songs,Kannada Literature,Kannada Music,Folk Music,Traditional Kannada,Janapada Impu,Kannada Devotional,Folk Poetry,ಕನ್ನಡ ಜನಪದ,ಜನಪದ ಗೀತೆ