ಆನೆಕೆರೆ ಚೆನ್ನಕೇಶವನ ಚೆಲುವು/Anekere Chennakeshava Temple / Hoysala
Drishyakavya Kannada
0:00 / 0:00
ಆನೆಕೆರೆ ಚೆನ್ನಕೇಶವನ ಚೆಲುವು/Anekere Chennakeshava Temple / Hoysala
2 090 просмотров · 1 год назад
Drishyakavya Kannada
23,9 тыс. подписчиков
2 090 просмотров · 1 год назад
ಹೊಯ್ಸಳರ ಇಮ್ಮಡಿ ವೀರಬಲ್ಲಾಳ ೧೨ ನೆಯ ಶತಮಾನದಲ್ಲಿ ಚಾಲುಕ್ಯರ ವಿರುದ್ಧ ಯುದ್ಧದಲ್ಲಿ ವಿಜಯ ಸಾಧಿಸಿ ಮರಳಿ ಬರುತ್ತಿರುವಾಗ ಆನೆಕೆರೆಯಲ್ಲಿ ಬಿಡಾರ ಹೂಡಿ ತಂಗಿದ್ದನಂತೆ. ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗಿ ವಿಜಯದ ಸಂಕೇತವಾಗಿ ನಿರ್ಮಿಸಿದ ಸರಳ ವಿರಳ ಶಿಲಾದೇಗುಲ ಅತಿ ದೊಡ್ಡ ಕಲ್ಲಿನ ಕಳಶ ಹೊಂದಿದೆ. ಇದು ಹಾಸನ ಜಿಲ್ಲೆ ಚೆನ್ನರಾಯಪಟ್ಟಣ ತಾಲ್ಲೂಕಿನಲ್ಲಿದೆ.
ಹಳಗನ್ನಡ ಕವಿ ಜನ್ನನ ಬಗ್ಗೆ ವಿವರ ಇರುವ ಏಕೈಕ ಶಿಲಾಶಾಸನ ಇಲ್ಲಿದೆ.