Перейти к содержимому

ನೀವು ಬೆಳೆಯ ಪ್ರಥಮ ಫಲದಿಂದ I NEEVU BELEYA PRATHAMA PHALADINDA | KANNADA CHRISTIAN HARVEST SONG #new

Sanjeevana Hadugalu

0:00 / 0:00

ನೀವು ಬೆಳೆಯ ಪ್ರಥಮ ಫಲದಿಂದ I NEEVU BELEYA PRATHAMA PHALADINDA | KANNADA CHRISTIAN HARVEST SONG #new

6 550 просмотров · 12 дней назад
Sanjeevana Hadugalu
277 подписчиков
6 550 просмотров · 12 дней назад
ನೀವು ಬೆಳೆಯ ಪ್ರಥಮ ಫಲದಿಂದ | NEEVU BELEYA PRATHAMA PHALADINDA 🌾🎵 ದೇವರು ನಮಗೆ ನೀಡಿದ ಆಶೀರ್ವಾದಗಳಿಗಾಗಿ ಕೃತಜ್ಞತೆ ಸಲ್ಲಿಸುವ ಸುಗ್ಗಿ ಹಬ್ಬದ ವಿಶೇಷ ಕನ್ನಡ ಕ್ರೈಸ್ತ ಗೀತೆ. 🎶 Sanjeevana Hadugalu – Simple Songs for Simple People ಈ ಹಾಡು ನಿಮಗೆ ಇಷ್ಟವಾದರೆ Like 👍 Share 📲 Subscribe 🔔 ಮಾಡಿ. ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ. Guitars - Raj Gopal Programming - Sumukh Acharya Recording, Mixing & Mastering - Strings Studio, Mangalore Cinematography and Editing - Deeron Crasta @PICTOEGRAPHR Singers - Sydney Sanjivana Sakshi Sanjivana Sana Caroline Theophil Anani Sanjivana Song Composition & Lyrics: Mr. Prashanth Salins Produced and Directed by SYDNEY SANJIVANA Lyrics ನೀವು ಬೆಳೆಯ , ಪ್ರಥಮ ಫಲದಿಂದ ಕರ್ತನನು ಸಮ್ಮಾನಿಸಿರಿ ಆತ ನಿಮ್ಮ , ಫಲಗಳನ್ನು(2) ವ್ರದ್ದಿಪಡಿಸ , ಶಕ್ತನು 1.ಭೂವಿಲಿ ,ಬೀಜವ ಬಿತ್ತು ಆಸೆಯಿಂದ ,ಬೆಳೆಯಿರಿ ಗಾಳಿ,ಮಳೆಯನ್ನು ,ದತ್ತು ಆತನ, ಕೃಪೆಯ ಕಾಣಿವಿರಿ (2) 2.ಆತನ (ಕತ೯ನ), ಉಪಕಾರ ನೆನಸಿ ಸಭೆಯಾಗಿ , ನೀವು ಸೇರಿರಿ ಆತನ , ಕೃಪೆಯನೇ , ಹರಸಿ ಕಾಣಿಕೆಯ , ತನ್ನಿರಿ (2) 3.ಜೀವ , ಬಲ , ಕ್ಷೇಮವೆಲ್ಲ ಆತನೇ , ಕೊಟ್ಟತನು ಕಾಣಿಕೆ , ಮಾತ್ರವೇ ಅಲ್ಲ ನಿನ್ ಹ್ರದಯವ , ಕೇಳುವಾತನು(2) Kannada Worship song Kannada Harvest song 2026 Kannada Harvest song Kannada devotional song Kannada worship Jesus song Kannada worship More video Click 👇🏻 ANANDAVE | ಆನಂದವೇ | Kannada Christian Harvest Song | Sanjeevana Hadugalu #new    • ANANDAVE | ಆನಂದವೇ | Kannada Christian Harv...   #ನೀವುಬೆಳೆಯಪ್ರಥಮಫಲದಿಂದ #NeevuBeleyaPrathamaPhaladinda #KannadaHarvestSong #ಸುಗ್ಗಿಹಬ್ಬದಹಾಡು #KannadaChristianSongs #KannadaChristianSong #ChristianHarvestSong #KannadaWorshipSongs #KannadaGospelSongs #ChristianSongsKannada #HarvestSong #ThanksgivingSong #KannadaChristianMusic #SanjeevanaHadugalu #jesussongskannada #2026 #kannadachristiansong2026 #newkannadasong2026 #jesussongs #prashanthsalins #yt #ytviral