ಕೌದಿ ಆರ್ಡರ್‌ಗಳು ರೆಡಿ! ಎಷ್ಟು ಆರ್ಡರ್‌ಗಳು ಬಂದಿವೆ ಗೊತ್ತಾ?ಹಳೆಯ ಬಟ್ಟೆಗಳಿಗೆ ಹೊಸ ಜೀವ ನೀಡುವ ನಮ್ಮ ಕೌದಿ Journey
Britvi
0:00 / 0:00
ಕೌದಿ ಆರ್ಡರ್‌ಗಳು ರೆಡಿ! ಎಷ್ಟು ಆರ್ಡರ್‌ಗಳು ಬಂದಿವೆ ಗೊತ್ತಾ?ಹಳೆಯ ಬಟ್ಟೆಗಳಿಗೆ ಹೊಸ ಜೀವ ನೀಡುವ ನಮ್ಮ ಕೌದಿ Journey
91 515 просмотров · 10 дней назад
Britvi
1,81 тыс. подписчиков
91 515 просмотров · 10 дней назад
ನಮಸ್ಕಾರ ಎಲ್ಲರಿಗೂ ❤️
ಈ ವೀಡಿಯೋದಲ್ಲಿ ನಮ್ಮ ಕೌದಿ ಆರ್ಡರ್‌ಗಳನ್ನು ರೆಡಿ ಮಾಡಿ, ಪ್ಯಾಕಿಂಗ್ ಮತ್ತು ಡಿಸ್ಪ್ಯಾಚ್ ಮಾಡಲು ಸಿದ್ಧಪಡಿಸಿದ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. 🧵🪡❤️
ಹಳೆಯ ಬಟ್ಟೆಗಳಿಗೆ ಹೊಸ ರೂಪ ಕೊಟ್ಟು ಸುಂದರವಾದ ಕೌದಿಗಳನ್ನಾಗಿ ಮಾಡುತ್ತಿರುವ ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೀತಿ ಮತ್ತು ಬೆಂಬಲವೇ ದೊಡ್ಡ ಪ್ರೋತ್ಸಾಹ. 🥰
📦 ಈ ಬಾರಿ ಎಷ್ಟು ಕೌದಿ ಆರ್ಡರ್‌ಗಳು ಬಂದಿವೆ?
ವೀಡಿಯೋ ನೋಡಿ ತಿಳಿದುಕೊಳ್ಳಿ ಮತ್ತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ತಿಳಿಸಿ! ❤️
ನಮ್ಮ Britvi channel ಅನ್ನು Subscribe ಮಾಡಿ, Like & Share ಮಾಡಲು ಮರೆಯಬೇಡಿ. 🙏❤️
In this vlog, I’m sharing our Kowdi orders getting ready for dispatch — from preparing the quilts to packing them. 🧵📦❤️
Thank you so much for supporting our small effort and giving new life to old clothes through beautiful handmade Kowdis. 🥰
How many orders did we receive this time? Watch the video to find out! ❤️
#ಕೌದಿ #Kowdi #Koudhi #KowdiOrders #HandmadeKowdi #OldClothesReuse #KannadaVlog #KannadaYouTuber #HomeVlog #SmallBusiness #Handmade #Upcycling #Britvi