ಮದುವೆ ಬಗ್ಗೆ ಜಿಗುಪ್ಸೆ.! Priyanka Kamath | Actress Life | HariKathe | Harish Nagaraju | Newso Newsu
NewsO NewsU ನ್ಯೂಸೋ ನ್ಯೂಸು
0:00 / 0:00
ಮದುವೆ ಬಗ್ಗೆ ಜಿಗುಪ್ಸೆ.! Priyanka Kamath | Actress Life | HariKathe | Harish Nagaraju | Newso Newsu
19 810 просмотров · 16 часов назад
NewsO NewsU ನ್ಯೂಸೋ ನ್ಯೂಸು
109 тыс. подписчиков
19 810 просмотров · 16 часов назад
ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಮೂಲಕ ಕನ್ನಡಿಗರನ್ನು ನಕ್ಕು ನಗಿಸಿದ ನಟಿ ಪ್ರಿಯಾಂಕ ಕಾಮತ್ (Priyanka Kamath) ಅವರ ಬದುಕಿನ ಯಾರಿಗೂ ಗೊತ್ತಿರದ ಏಳು-ಬೀಳುಗಳ ಕಥೆ ಇದು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಬಾಲ್ಯ ಕಳೆದು, ಇಂಜಿನಿಯರಿಂಗ್ ಓದಿ, ನಟಿಯಾಗಬೇಕೆಂಬ ಕನಸಿನೊಂದಿಗೆ ಮನೆಯವರನ್ನು ಎದುರಿಸಿ ಬೆಂಗಳೂರಿಗೆ ಬಂದ ಪ್ರಿಯಾಂಕಾ ಕಾಮತ್… ಕಲೆ ಕೈ ಹಿಡಿಯಿತು, ಹೆಸರು-ಹಣವೂ ಬಂತು.
ಪ್ರಿಯಾಂಕ ಕಾಮತ್ ಅಭಿನಯಿಸಿದ ರಿಯಾಲಿಟಿ ಷೋಗಳು ಮಜಾ ಭಾರತ ಸೀಸನ್ 1, ಮಜಾ ಭಾರತ ಸೀಸನ್ 2, ಮಜಾ ಭಾರತ ಸೀಸನ್ 3, ಕಾಮಿಡಿ ಟಾಕೀಸ್, ಗಿಚ್ಚಿ ಗಿಲಿಗಿಲಿ, ರಾಜಾ ರಾಣಿ ರಿಲೋಡೆಡ್, ಚಾಂಪಿಯನ್, ಉದಯ ಸೂಪರ್ ಕಬಡ್ಡಿ, ಮಜಾ ಟಾಕೀಸ್, ರಾಧೇ ಶ್ಯಾಮ, ಮಂಗಳಗೌರಿ ಮದುವೆ ಹಾಗೂ ನಿನಗಾಗಿ ಧಾರಾವಾಹಿಗಳು. 2019 ರಲ್ಲಿ ತೆರೆಕಂಡ ಚಿರಂಜೀವಿ ಸರ್ಜಾ, ಅದಿತಿ ಪ್ರಭುದೇವ ಅಭಿನಯದ ‘ಸಿಂಗ’ ಸಿನಿಮಾದಲ್ಲಿ ಆಕ್ಟ್ ಮಾಡಿದ್ದಾರೆ.
ತಾನು ಇಷ್ಟಪಟ್ಟ ಹುಡುಗನ ಜೊತೆಗಿನ ಸುಂದರ ಬದುಕು… ಕುಟುಂಬದ ಸಂತೋಷ… ಎಲ್ಲವೂ ಚೆನ್ನಾಗಿದ್ದಾಗಲೇ ಬದುಕಿನಲ್ಲಿ ಎದುರಾದ ಆ ಕೆಟ್ಟ ಘಳಿಗೆ!
ಆರೋಗ್ಯ ಹದಗೆಟ್ಟು ಆಸ್ಪತ್ರೆ ಹಾಸಿಗೆಯಲ್ಲಿ ಸಾವು-ಬದುಕಿನ ಹೋರಾಟ.
ವರ್ಷಗಳ ಕಾಲ ನಡೆದ ಹೋರಾಟದ ನಂತರ ಮತ್ತೆ ಪುಟಿದೆದ್ದ ಪ್ರಿಯಾಂಕಾ ಕಾಮತ್ ಇದೀಗ ತಮ್ಮದೇ Food Business ಆರಂಭಿಸಿ, ಮತ್ತೆ ಬಣ್ಣದ ಲೋಕಕ್ಕೂ ಮರಳಿದ್ದಾರೆ.
💔 ನೋವಿನ ದಿನಗಳು
❤️ ಪ್ರೀತಿಯ ಆರೈಕೆ
💪 ಸಾವು-ಬದುಕಿನ ಹೋರಾಟ
🔥 ಮತ್ತೆ ಎದ್ದು ನಿಂತ ಬದುಕು
🎬 ಮತ್ತೆ ಬಣ್ಣದ ಲೋಕಕ್ಕೆ ವಾಪಸ್!
ಹೆಣ್ಮಕ್ಕಳಿಗೆ ಮಾತ್ರವಲ್ಲ, ಬದುಕಿನಲ್ಲಿ ಸೋಲನ್ನು ಎದುರಿಸುತ್ತಿರುವ ಪ್ರತಿಯೊಬ್ಬರಿಗೂ ಪ್ರಿಯಾಂಕಾ ಕಾಮತ್ ಅವರ ಕಥೆ ಒಂದು ಸ್ಫೂರ್ತಿ.
‘HARI ಕಥೆ’ Podcastನಲ್ಲಿ ಪ್ರಿಯಾಂಕ ಕಾಮತ್ ಅವರ Exclusive Life Story.
Priyanka Kamath, Priyanka Kamath Kannada, Priyanka Kamath Interview, Priyanka Kamath Life Story, Priyanka Kamath Exclusive Interview, Priyanka Kamath HARI Kathe, Priyanka Kamath Reality Show, Kannada Actress Priyanka Kamath, Priyanka Kamath Health, Priyanka Kamath Comeback, Maja Bharatha Season1, Maja Bharatha Season2, Maja Bharatha Season3, Comedy Takies, Gichhi Gili Gili, Raja Rani Reloaded, Champion, Udaya Super Kabaddi, Maja Takies, Radhe Shyma, Mangala Gowri Maduve, Ninagagi, Kannada Actress Interview, Kannada Celebrity Interview, Kannada Reality Show Actress, HARI Kathe, Hari Kathe Podcast, HARI ಕಥೆ, Kannada Podcast, Kannada Celebrity Podcast, Kannada Entertainment, Kannada Actress Life Story, Priyanka Kamath Food Business, Bellare Priyanka Kamath, Sullia Priyanka Kamath, Dakshina Kannada Actress, NewsO NewsU, Harish Nagaraju
#PriyankaKamath #PriyankaKamathInterview #HARIKathe #HARIಕಥೆ #KannadaPodcast #KannadaActress #KannadaRealityShow #KannadaCelebrity #LifeStory #InspirationalStory #ComebackStory #KannadaEntertainment #KannadaInterview #NewsONewsU #HarishNagaraju #PriyankaKamathExclusive #MajaBharatha #MajaBharathaSeason2 #MajaBharathaSeason3 #ComedyTakies #GichhiGiliGili #RajaRaniReloaded #Champion #UdayaSuperKabaddi #MajaTakies #RadheShyma #MangalaGowriMaduve #Ninagagi #PriyankaKamathExclusive #KannadaPodcast #KannadaCelebrity #KannadaEntertainment #KannadaInterview #NeverGiveUp #WomenInspiration #StrongWomen #KannadaCinema #KannadaTelevision #FoodBusiness #PriyankaKamathStory #DakshinaKannada #Sullia #Bellare #KannadaContent #KannadaYouTube #TrendingKannada