Перейти к содержимому

ವ್ಯರ್ಥವಾಗಿದ | ದಸರ ರಜೆ | ರಂಗಕುಣಿತ

PRATIMA TRUST CHANNARAYAPATNA.

0:00 / 0:00

ವ್ಯರ್ಥವಾಗಿದ | ದಸರ ರಜೆ | ರಂಗಕುಣಿತ

62 просмотра · 2 нед. назад
PRATIMA TRUST CHANNARAYAPATNA.
587 подписчиков
62 просмотра · 2 нед. назад
ಪ್ರತಿಮಾ ಹೆಜ್ಜೆ ಗುರುತು, ಪ್ರತಿಮಾ ಟ್ರಸ್ಟ್ ಚನ್ನರಾಯಪಟ್ಟಣ. ವ್ಯರ್ಥವಾಗದ ದಸರಾ ರಜೆ. ಹೌದು ನಮ್ಮ ವಾರ್ಷಿಕ ತರಬೇತಿ ಶಿಬಿರಕ್ಕೆ ಬಂದ ಸರ್ಕಾರಿ ಶಾಲೆಯ ಮಕ್ಕಳು ಈ ರಜೆ ದಿನಗಳಲ್ಲಿ ರಂಗಕುಣಿತ, ಕಂಸಾಳೆ, ಸಂಪೂರ್ಣ ಕಲಿತರು, ಅದರ ಒಂದು ತುಣುಕು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ನಮ್ಮ ಸರ್ಕಾರಿ ಶಾಲೆಗಳು ಉಳಿಯ ಬೇಕು, ಬೆಳೆಯ ಬೇಕು. ನಮಗೆ ಸಹಕಾರ ಪ್ರೋತ್ಸಾಹ ತುಂಬಾ ಅಗತ್ಯ ಇದೆ ಸ್ನೇಹಿತರೆ. ಸಹಕರಿಸಿ. ಧನ್ಯವಾದಗಳು, ಉಮೇಶ್ ತೆಂಕನಹಳ್ಳಿ, ಅಧ್ಯಕ್ಷರು, ಪ್ರತಿಮಾ ಟ್ರಸ್ಟ್, ಚನ್ನರಾಯಪಟ್ಟಣ.