ಇಷ್ಟು ದಿನ ಕಾಯುತ್ತಿದ್ದ ನಮ್ಮ Aufenthaltstitel finally received! 🥰❤️
Uk kannadati germaniyalli (RN Nursing_officer👩⚕️)
0:00 / 0:00
ಇಷ್ಟು ದಿನ ಕಾಯುತ್ತಿದ್ದ ನಮ್ಮ Aufenthaltstitel finally received! 🥰❤️
805 просмотров · 9 дней назад
Uk kannadati germaniyalli (RN Nursing_officer👩⚕️)
2,93 тыс. подписчиков
805 просмотров · 9 дней назад
🇩🇪 Aufenthaltstitel Card – Germanyನಲ್ಲಿ ಎಷ್ಟು Important? ❤️
ಜರ್ಮನಿಯಲ್ಲಿ ವಾಸಿಸುವವರಿಗೆ Aufenthaltstitel Card ತುಂಬಾ ಮುಖ್ಯವಾದ document. 🇩🇪❤️
ಈ card ಮೂಲಕ ನಮ್ಮ Germanyನಲ್ಲಿ legal residence status ಮತ್ತು ಯಾವ ರೀತಿಯಲ್ಲಿ Germanyನಲ್ಲಿ ಇರಲು/ಕೆಲಸ ಮಾಡಲು ಅನುಮತಿ ಇದೆ ಎಂಬುದು ತಿಳಿಯುತ್ತದೆ.
ಈ videoನಲ್ಲಿ Aufenthaltstitel ಎಂದರೇನು? ಅದು ಯಾಕೆ ಮುಖ್ಯ? ಅದರಲ್ಲಿರುವ ಮಾಹಿತಿಗಳು ಯಾವುವು? ಮತ್ತು ಇದರಿಂದ ನಮಗೆ ಏನು ಉಪಯೋಗ? ಅನ್ನೋದನ್ನು ಸರಳವಾಗಿ share ಮಾಡಿದ್ದೇನೆ.
ಇಷ್ಟು ದಿನ ಕಾಯುತ್ತಿದ್ದ ನಮ್ಮ Aufenthaltstitel finally received! 🥰❤️
ಈ ಸಂತೋಷವನ್ನು ನಿಮ್ಮ ಜೊತೆಗೂ share ಮಾಡಿಕೊಳ್ಳುತ್ತಿದ್ದೇನೆ. 🙏
ವೀಡಿಯೋ ಇಷ್ಟವಾದರೆ Like 👍 Share ↗️ ಮತ್ತು Subscribe ❤️ ಮಾಡಿ.
#Aufenthaltstitel #Germany #GermanyKannada #KannadaVlog #GermanyLife #IndianInGermany #GermanyNursing #PermanentResidence #GermanyVisa