Перейти к содержимому

K N Rajanna | ಸಿದ್ದರಾಮಯ್ಯ–ರಾಹುಲ್ ಭೇಟಿ ಬಗ್ಗೆ ರಾಜಣ್ಣ ಮಾತು! ಸ್ಟಿಂಗ್‌ನಿಂದ ರಾಜ್ಯಕ್ಕೆ ಕಳಂಕ ಎಂದ ಮಾಜಿ ಸಚಿವ

Asianet Suvarna News

0:00 / 0:00

K N Rajanna | ಸಿದ್ದರಾಮಯ್ಯ–ರಾಹುಲ್ ಭೇಟಿ ಬಗ್ಗೆ ರಾಜಣ್ಣ ಮಾತು! ಸ್ಟಿಂಗ್‌ನಿಂದ ರಾಜ್ಯಕ್ಕೆ ಕಳಂಕ ಎಂದ ಮಾಜಿ ಸಚಿವ

2 352 просмотра · 5 ч назад
Asianet Suvarna News
5,67 млн подписчиков
2 352 просмотра · 5 ч назад
ಸಿದ್ದರಾಮಯ್ಯ–ರಾಹುಲ್ ಗಾಂಧಿ ಭೇಟಿ ಕುರಿತು ಮಾಜಿ ಸಚಿವ ಕೆ.ಎನ್. ರಾಜಣ್ಣ ಪ್ರತಿಕ್ರಿಯಿಸಿದ್ದಾರೆ. ಭೇಟಿ ಬಗ್ಗೆ ಮಾಧ್ಯಮಗಳ ಮೂಲಕ ಮಾಹಿತಿ ತಿಳಿದಿದೆ ಎಂದ ಅವರು, ಸಿದ್ದರಾಮಯ್ಯ ದೆಹಲಿಗೆ ಹೋಗುವ ಮೊದಲು ಮಾತನಾಡಿದ್ದೆ; ಭೇಟಿ ಬಳಿಕ ಇನ್ನೂ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸ್ಟಿಂಗ್ ಆಪರೇಷನ್‌ನಿಂದ ಪಕ್ಷದ ಮೇಲಿನ ಪರಿಣಾಮ ಮತ್ತು ವೈಯಕ್ತಿಕ ಚಾರಿತ್ರ್ಯವಧೆಯ ವಿಚಾರಗಳನ್ನು ಸಿದ್ದರಾಮಯ್ಯ ಚರ್ಚಿಸಿರಬಹುದು ಎಂಬುದು ತಮಗೆ ತಿಳಿದಿರುವ ಮಾಹಿತಿ ಎಂದು ರಾಜಣ್ಣ ಹೇಳಿದ್ದಾರೆ. ಸ್ಟಿಂಗ್ ಪ್ರಕರಣ ರಾಜ್ಯಕ್ಕೆ ದೊಡ್ಡ ಕಳಂಕ ಎಂದು ಬೇಸರ ವ್ಯಕ್ತಪಡಿಸಿದ ಅವರು, ಇಂತಹ ಕೃತ್ಯಗಳಿಗೆ ಮುಂದೆ ‘ಕರ್ನಾಟಕ ಮಾಡೆಲ್’ ಎಂಬ ಅಪಕೀರ್ತಿಯ ಹೆಸರು ಬರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ತನಿಖೆ ಯಾವ ಮಟ್ಟದ್ದಾದರೂ ಸೂಕ್ತವಾಗಿ ನಡೆದು ಸತ್ಯ ಹೊರಬರಬೇಕು. ನಿರಪರಾಧಿಗಳಿಗೆ ನ್ಯಾಯ ದೊರಕಬೇಕು ಹಾಗೂ ಸ್ಟಿಂಗ್‌ಗೆ ಕಾರಣರಾದವರಿಗೆ ಕಾನೂನಿನಡಿ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #suvarnanews #KNRajanna #Siddaramaiah #RahulGandhi Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews