Перейти к содержимому

Delhi INDIA Bloc Rally : ರಾಮಲೀಲಾದಲ್ಲಿ ಅಸಲಿ INDIA..! ದೇಶದ ಮೂಲೆ ಮೂಲೆಗಳಿಂದ ಜನ! | Rahul Gandhi

TV5 Kannada

0:00 / 0:00

Delhi INDIA Bloc Rally : ರಾಮಲೀಲಾದಲ್ಲಿ ಅಸಲಿ INDIA..! ದೇಶದ ಮೂಲೆ ಮೂಲೆಗಳಿಂದ ಜನ! | Rahul Gandhi

9 697 просмотров · 16 ч назад
TV5 Kannada
2,74 млн подписчиков
9 697 просмотров · 16 ч назад
Delhi INDIA Bloc Rally : ರಾಮಲೀಲಾದಲ್ಲಿ ಅಸಲಿ INDIA..! ದೇಶದ ಮೂಲೆ ಮೂಲೆಗಳಿಂದ ಜನ! | Rahul Gandhi | @tv5kannada ದೆಹಲಿಯ ಮಿಂಟೋ ರಸ್ತೆಯಿಂದ ರಾಮಲೀಲಾ ಮೈದಾನದವರೆಗೆ ಇಂಡಿಯಾ ಒಕ್ಕೂಟದ ನಾಯಕರು ಬೃಹತ್ ಯಾತ್ರೆ ನಡೆಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಈ ಬೃಹತ್ ಮೆರವಣಿಗೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಸಕ್ರಿಯವಾಗಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಈ ಯಾತ್ರೆಯಲ್ಲಿ ಸಾಥ್ ನೀಡಿದ್ದಾರೆ. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ವಿರೋಧ ಪಕ್ಷಗಳ ಹಲವು ದಿಗ್ಗಜ ನಾಯಕರು ರಾಮಲೀಲಾ ಮೈದಾನದ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. The INDIA bloc leaders have kickstarted a mega political showdown in Delhi with a massive march from Minto Road towards Ramlila Maidan. Led by senior Congress leader Rahul Gandhi, the grand rally saw active participation from Priyanka Gandhi Vadra and key opposition leaders. National Conference leader Farooq Abdullah, Samajwadi Party chief Akhilesh Yadav, and NCP MP Supriya Sule joined the march to demonstrate strong unity. Prominent figures including TMC leaders and RJD leader Tejashwi Yadav were also present as the alliance gathered for a massive convention at Ramlila Maidan. #DelhiRally #INDIAAlliance #RahulGandhi #RamlilaMaidan #PriyankaGandhi #AkhileshYadav #OppositionUnity #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬