Whatsapp Online Option Hide per person Whatsapp Online Option Hide How To Whatapp Online Option Hide
Tech in D
0:00 / 0:00
Whatsapp Online Option Hide per person Whatsapp Online Option Hide How To Whatapp Online Option Hide
119 просмотров · 1 мес. назад
Tech in D
13 подписчиков
119 просмотров · 1 мес. назад
WhatsApp ನಲ್ಲಿ ನೀವು Online ಇದ್ದರೂ ಯಾರಿಗೂ Online ಎಂದು ಕಾಣಿಸಬಾರದು ಅಂತ ಬಯಸುತ್ತೀರಾ? 👀
ಈ ವಿಡಿಯೋದಲ್ಲಿ WhatsApp Online Status ಅನ್ನು ನಿಮಗೆ ಬೇಕಾದ ವ್ಯಕ್ತಿಗಳಿಂದ Hide ಮಾಡುವುದು ಹೇಗೆ ಎಂಬುದನ್ನು ತುಂಬಾ ಸುಲಭವಾಗಿ Step-by-Step ಆಗಿ ತಿಳಿಸಿದ್ದೇನೆ. 🔒
ನಿಮ್ಮ Privacy ಇನ್ನಷ್ಟು Secure ಆಗಿರಬೇಕು ಅಂದ್ರೆ ಈ WhatsApp Setting ತಪ್ಪದೇ Check ಮಾಡಿ. ಈ Setting On ಮಾಡಿದ ನಂತರ ನಿಮ್ಮ Online Status ಅನ್ನು ಯಾರು ನೋಡಬಹುದು, ಯಾರು ನೋಡಬಾರದು ಎಂಬುದನ್ನು ನೀವು Control ಮಾಡಬಹುದು. ✅
@Tech-in-D Subscribe ಮಾಡಿ ಸ್ನೇಹಿತರೆ 🙏🙏🙏
📌 ಈ ವಿಡಿಯೋದಲ್ಲಿ:
• WhatsApp Online Status Hide ಮಾಡುವುದು ಹೇಗೆ?
• Online ಕಾಣಿಸದಂತೆ ಮಾಡುವುದು ಹೇಗೆ?
• Specific People ರಿಂದ Online Status Hide ಮಾಡಬಹುದೇ?
• WhatsApp Privacy Setting ಹೇಗೆ Change ಮಾಡುವುದು?
ವಿಡಿಯೋ ಉಪಯುಕ್ತವಾಗಿದ್ದರೆ Like 👍 | Share 🔄 | Subscribe 🔔 ಮಾಡಿ.
#WhatsApp #WhatsAppSettings #WhatsAppPrivacy #OnlineStatus #WhatsAppTips #WhatsAppKannada #KannadaTech #TechTips #whatsapptricks