Перейти к содержимому

hanumantana bhalya jeevana mattu vivaha

Sree Shaila

0:00 / 0:00

hanumantana bhalya jeevana mattu vivaha

243 просмотра · 3 дня назад
Sree Shaila
8 подписчиков
243 просмотра · 3 дня назад
ಒಂದೊಮ್ಮೆ ತಾಯಿ ಅಂಜನಾದೇವಿಯು ಮಾರುತಿಯನ್ನು ಮನೆಯಲ್ಲೇ ಮಲಗಿಸಿ ಕೆಲಸದ ನಿಮಿತ್ತ ಹೊರಗೆ ಹೋಗಿರುತ್ತಾಳೆ ಆಗ ನಿದ್ದೆಯಿಂದ ಎಚ್ಚರಗೊಂಡ ಬಾಲಮಾರುತಿಗೆ ತುಂಬಾ ಹಸಿವಾಗ ತೊಡಗುತ್ತೆ ತಿನ್ನಲು ಏನಾದರೂ ಇದೆ ಎಂದು ಹುಡುಕಾಡಿದ ಈತನಿಗೆ ಏನು ದೊರಕುವುದಿಲ್ಲ ಹಾಗಾಗಿ ಆಹಾರವನ್ನು ಹುಡುಕುತ್ತಾ ಆಚೆಗೆ ಬಂದ ಈತನಿಗೆ ಸೂರ್ಯದೇವ ಒಂದು ಮಾಗಿದ ಹಣ್ಣಾಗಿ ಕಾಣುತ್ತಾನೆ ಮೊದಲೇ ಹಸಿವಿನಲ್ಲಿದ್ದ ಈತ ಹಣ್ಣನ್ನು ಕಂಡ ಆಸೆಯಿಂದ ಹಿಂದೆ ಮುಂದೆ ನೋಡದೆ ಕಾಲನ್ನು ಕೆಳಗೆ ಅಪ್ಪಳಿಸಿ ಆಕಾಶಕ್ಕೆ ಹಾರಿಯೇ ಬಿಡುತ್ತಾನೆ