ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಂಬಿದ ನೊಣವಿನಕೆರೆ ಮಠ/Nonavinakere Mata
Drishyakavya Kannada
0:00 / 0:00
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಂಬಿದ ನೊಣವಿನಕೆರೆ ಮಠ/Nonavinakere Mata
199 270 просмотров · 2 года назад
Drishyakavya Kannada
23,9 тыс. подписчиков
199 270 просмотров · 2 года назад
ತಿಪಟೂರು ತಾಲೂಕು ನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರ ಮಠ ಪ್ರಸ್ತುತ ಪೀಠಾಧಿಕಾರಿಗಳಾದ ಶ್ರೀ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗಿ ಮಹಾಸ್ವಾಮಿಗಳಿಂದ ಪ್ರವರ್ಧಮಾನಕ್ಕೆ ಬಂದಿದೆ. ಇಂದು ದೊಡ್ಡ ದೊಡ್ಡ ರಾಜಕಾರಣಿಗಳೂ ಶ್ರೀಗಳ ಮಾರ್ಗದರ್ಶನಕ್ಕಾಗಿ ಸರತಿ ನಿಲ್ಲುತ್ತಾರೆ. ಜನಸಾಮಾನ್ಯರಿಗೂ ಶ್ರೀಗಳು ಆಪ್ತರೆನ್ನಿಸುತ್ತಾರೆ. ಜಾತಕ ನೋಡೋದು ಇವರ ಸಿದ್ಧಿ. ಜಾತಕ ಇಲ್ಲದವರು ಹುಟ್ಟಿದ ದಿನಾಂಕ, ಸಮಯ, ಊರು ಹೇಳಿದರೆ ಅಲ್ಲೇ ಸಿದ್ದಪಡಿಸಲಾಗುತ್ತೆ. ಇಲ್ಲಿ ಹರಕೆಗಳು ತುಂಬ ನಡೆಯುತ್ತೆ. ದೋಷಪರಿಹಾರ ಪೂಜೆ ಸಹ ಮಾಡಿಸಿಕೊಡಲಾಗುತ್ತದೆ. ವ್ಯಾಪಾರಿ ಮನೋಭಾವ ಲವಲೇಶವೂ ಕಾಣದು. ಜನಹಿತವೇ ಪರಮಧ್ಯೇಯ.
#karnataka
#tumkur
#tiptur #mata #modi #dkshivakumar #vilasraodeshmukh #maharashtra #jyotirling #ujjain #somanath