Перейти к содержимому

Ninna Prasannate Illadhe Kannada Christian Songs

Harsha P Bible!

0:00 / 0:00

Ninna Prasannate Illadhe Kannada Christian Songs

1 003 487 просмотров · 6 л. назад
Harsha P Bible!
4,09 тыс. подписчиков
1 003 487 просмотров · 6 л. назад
This is very blessed song sung by Ps. Philip Babu who also sung one of the leading song Usiriruva Dinavella:    • Видео   Lyrics: ನಿನ್ನ ಪ್ರಸನ್ನತೆ ಇಲ್ಲದೆ ನನ್ನಿಂದ ಏನು ಸಾಧ್ಯವಿಲ್ಲಪ್ಪಾ ನಿನ್ನ ಪ್ರಸನ್ನತೆ ಇಲ್ಲದ ನಾ ಬಳಲಾರೆನು ನಿನ್ನ ಪ್ರಸನ್ನತೆ ಇಲ್ಲದ ನಾ ಹಾಡಲಾರೆನು 1ಮೋಶೆ ಕಂಡ ಸಮ್ಮುಖ ನಾನು ಕಾಣಬೇಕು ಬಂಡೆಯ ಬಿರುಕಲ್ಲಿ ನನ್ನನ್ನು ನಿಲ್ಲಿಸು ನಿನ್ನ ಸಮ್ಮುಖದಲ್ಲಿ ನಾ ಹಾಡು ವೆನು ನಿನ್ನ ಸಮ್ಮುಖ ಸಮ್ಮುಖ ಸಮ್ಮುಖ 2.ನಿನ್ನ ಸಮ್ಮುಖವು ನನ್ ಮುಂದೆ ಸಾಗಲಿ ನಾ ಹೋಗುವ ಸ್ಥಳವೆಲ್ಲಾ ನನ್ನೊಂದಿಗೆ ಬರುವೆ ನೀ ನಿನ್ನ ಮಹಿಮೆಯಿಂದ ನನ್ನ ಆವರಿಸಿದಿ ನಿನ್ನ ಸಮ್ಮುಖ ಸಮ್ಮುಖ ಸಮ್ಮುಖ 3.ನಿನ್ನ ಸಾನಿಧ್ಯದಿ ಬಿರುಗಾಳಿಯು ಅಡಗಿತು ನಿನ್ನ ಸಮ್ಮುಖದಲ್ಲಿ ಸೌಂಖ್ಯವುಂಟು ನಿನ್ನ ಸಮ್ಮುಖದಲ್ಲಿ ಬಲವುಂಟು ನಿನ್ನ ಸಮ್ಮುಖ ಸಮ್ಮುಖ ಸಮ್ಮುಖ Ninna prasannate illade nanninda enu sadhyavillappa ninna prasannate illada na baḷalarenu ninna prasannate illada na haḍalarenu 1mose kaṇḍa sam’mukha nanu kaṇabeku baṇḍeya birukalli nannannu nillisu ninna sam’mukhadalli na haḍu venu ninna sam’mukha sam’mukha sam’mukha 2.Ninna sam’mukhavu nan munde sagali na hoguva sthaḷavella nannondige baruve ni ninna mahimeyinda nanna avarisidi ninna sam’mukha sam’mukha sam’mukha 3.Ninna sanidhyadi birugaḷiyu aḍagitu ninna sam’mukhadalli sauṅkhyavuṇṭu ninna sam’mukhadalli balavuṇṭu ninna sam’mukha sam’mukha sam’mukha