Перейти к содержимому

ದಿಂಬದಲ್ಲಿರುವ ಜೀವ ಕಂಬ ಸೂತ್ರ ಗೊಂಬೆಯಂತೆ | Dimbadalli Iruva Jeeva gombeyante | Kanakadasaru Tatvapada |

Veeresh Salimath

0:00 / 0:00

ದಿಂಬದಲ್ಲಿರುವ ಜೀವ ಕಂಬ ಸೂತ್ರ ಗೊಂಬೆಯಂತೆ | Dimbadalli Iruva Jeeva gombeyante | Kanakadasaru Tatvapada |

293 просмотра · 5 дней назад
Veeresh Salimath
668 подписчиков
293 просмотра · 5 дней назад
ದಿಂಬದಲ್ಲಿರುವ ಜೀವ ಕಂಬ ಸೂತ್ರ ಗೊಂಬೆಯಂತೆ 🙏 | ಕನಕದಾಸರ ತತ್ವಪದ | Kannada Devotional Song 2026 | Veeresh Salimath 🙏 ದಿಂಬದಲ್ಲಿರುವ ಜೀವ ಕಂಬ ಸೂತ್ರ ಗೊಂಬೆಯಂತೆ | ಕನಕದಾಸರ ತತ್ವಪದ | Kannada Tatvapada ಜೀವನದ ಸತ್ಯ, ಮಾನವ ಜೀವನದ ಅರ್ಥ, ಸಾವಿನ ಅನಿವಾರ್ಯತೆ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಸಾರುವ ಸುಂದರ ಕನ್ನಡ ತತ್ವಪದವನ್ನು ಕೇಳಿ ಮತ್ತು ಆನಂದಿಸಿ. 🙏🎶 “ದಿಂಬದಲ್ಲಿರುವ ಜೀವ ಕಂಬ ಸೂತ್ರ ಗೊಂಬೆಯಂತೆ” ಎಂಬ ಈ ತತ್ವಪದವು ಮಾನವ ಜೀವನದ ಕ್ಷಣಿಕತೆ ಹಾಗೂ ಬದುಕಿನ ಆಳವಾದ ಸತ್ಯವನ್ನು ನೆನಪಿಸುತ್ತದೆ. 🎤 SONG CREDITS 🎙️ Tuning & Singing: Veeresh Salimath, Sindhanur ✍️ Lyrics: Kanakadasaru 🎶 Music: M. S. Maruthi 🎧 Voice Rerecording : Sajid Recording Studio, Sindhanur 🎵 SONG DETAILS Song: ದಿಂಬದಲ್ಲಿರುವ ಜೀವ ಕಂಬ ಸೂತ್ರ ಗೊಂಬೆಯಂತೆ English Title: Dimbadalli Iruva Jeeva Kamba Sutra Gombe Yante Category: Kannada Tatvapada / Philosophical Song Language: Kannada Singer: Veeresh Salimath Music Director: M. S. Maruthi ❤️ ನಮ್ಮ ಕನ್ನಡ ತತ್ವಪದವನ್ನು ಇಷ್ಟಪಟ್ಟರೆ: 👍 ವಿಡಿಯೋವನ್ನು Like ಮಾಡಿ. 💬 ನಿಮ್ಮ ಅಭಿಪ್ರಾಯವನ್ನು Comment ಮಾಡಿ. 🔔 ಇಂತಹ ಕನ್ನಡ ತತ್ವಪದಗಳು, ಭಕ್ತಿಗೀತೆಗಳು ಮತ್ತು ಆಧ್ಯಾತ್ಮಿಕ ಹಾಡುಗಳಿಗಾಗಿ ನಮ್ಮ YouTube ಚಾನೆಲ್ Subscribe ಮಾಡಿ. 🙏 ಕನ್ನಡ ಸಾಹಿತ್ಯ, ತತ್ವಪದಗಳು ಮತ್ತು ಆಧ್ಯಾತ್ಮಿಕ ಸಂಗೀತವನ್ನು ಬೆಂಬಲಿಸಿ. ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಈ ಹಾಡನ್ನು ಹಂಚಿಕೊಳ್ಳಿ. ಧನ್ಯವಾದಗಳು! ಜೈ ಕನಕದಾಸರು! 🙏 #ಕನ್ನಡತತ್ವಪದ #ಕನಕದಾಸರು #KannadaTatvapada lyrics : ದಿಂಬದಲ್ಲಿರುವ ಜೀವ ಕಂಬ ಸೂತ್ರ ಗೊಂಬೆಯಂತೆ, ಎಂದಿಗಾದರೊಂದು ದಿನ ಸಾವು ತಪ್ಪದ್ದೊ , ಎಂದಿಗಾದರೊಂದು ದಿನ ಸಾವು ತಪ್ಪದ್ದೊ ಹುಟ್ಟುತ್ತೇನೆ ತರಲಿಲ್ಲ ,ಸಾಯುತೇನು ಒಯ್ಯಲಿಲ್ಲ ಸುಟ್ಟು ಸುಟ್ಟು ಸುಣ್ಣದಗಳು ಆಯಿತೀ ದೇಹ. ಹೊಟ್ಟೆ ಬಲು ಕೆಟ್ಟದೆಂದು ಎಷ್ಟು ಕಷ್ಟ ಮಾಡಿದರು ಬಿಟ್ಟು ಹೋಗುವಾಗ ಗೇಣು ಬಟ್ಟೆ ಕಾಣರೋ ಹತ್ತು ಎಂಟು ಲಕ್ಷ ಗಳಿಸಿ ಮತ್ತೆ ಸಾಲದೆಂದು ಪರರ ಅರ್ಥಕ್ಕಾಗಿ ಆಸೆ ಪಟ್ಟು ನ್ಯಾಯ ಮಾಡ್ವರೋ ಬಿಟ್ಟಿ ಬೆಳೆಸು ತನ್ನದೆಂದು ವ್ಯರ್ಥ ಚಿಂತೆಯನ್ನು ಮಾಡಿ ಸತ್ತು ಹೋದ ಮೇಲೆ ಅರ್ಥ ಯಾರಿಗಾಗುದೋ. ಹೆಣ್ಣು ಹೊನ್ನು ಮಣ್ಣು ಮೂರು ತನ್ನಲಿದ್ದೂ ಉಣ್ಣಲಿಲ್ಲ ಅಣ್ಣ ತಮ್ಮ ತಾಯಿ ತಂದೆ ಬಯಸಲಾಗದೊ ಅನ್ನಾ ವಸ್ತ್ರ ಭೋಗಕ್ಕಾಗಿ ತನ್ನ ಸುಖವ ಕಾಣಲಿಲ್ಲ ಮಣ್ಣು ಪಾಲು ಆದ ಮೇಲೆ ಯಾರಿಗಾಗುದೋ ಬೆಳ್ಳಿ ಬಂಗಾರಿಟ್ತುಕೊಂಡು ಒಳ್ಳೇ ವಸ್ತ್ರ ಹೊದ್ದುಕೊಂಡು ಚಳ್ಳ್ ಪಿಳ್ಳ್ ಗೊಂಬೆಯಂತೆ ಆಗಿ ಹೋದೆನೇ ಹಳ್ಳ ಹರಿದು ಹೋಗುವಾಗ ಗುಳ್ಳೆ ಬಂದು ಒಡೆಯುವಂತೆ ಗುಳ್ಳೆ ಪೊರೆಯಂತೆ ಕಾಣೊ ಸಂಸಾರದಾಟ ವಾರ್ತೆ ಕೀರ್ತಿ ಎಂಬೋ ಎರಡು ಸತ್ತ ಮೇಲೆ ಬಂದವಯ್ಯ ವಸ್ತು ಪ್ರಾಣ ನಾಯಕನು ಹ್ಯಾಂಗೆ ದೊರಕುವನೋ ಕರ್ತೃ ಕಾಗಿನೆಲೆಯಾದಿ ಕೇಶವನ ಚರಣ ಕಮಲ ನಿತ್ಯದಲಿ ಭಜಿಸಿ ಸುಖೀಯಾಗಿ ಬಾಳೇಲೋ ಸುಖೀಯಾಗಿ ಬಾಳೇಲೋ #ದಿಂಬದಲ್ಲಿರುವಜೀವ #ಕನಕದಾಸರು #ಕನ್ನಡತತ್ವಪದ