Перейти к содержимому

LIVE | ಪ್ರಿಯಾಂಕ್ ಖರ್ಗೆ ವಿರುದ್ಧ ಕೆಪಿಎಸ್ಸಿ ಅಕ್ರಮ ಆರೋಪ ಮಾಡಿದ HDK; ಈರುಳ್ಳಿ ದರ ಗಗನಕ್ಕೆ; ದಸರಾ ಗಜಪಡೆ ಆಗಮನ

The Federal ಕರ್ನಾಟಕ

0:00 / 0:00

LIVE | ಪ್ರಿಯಾಂಕ್ ಖರ್ಗೆ ವಿರುದ್ಧ ಕೆಪಿಎಸ್ಸಿ ಅಕ್ರಮ ಆರೋಪ ಮಾಡಿದ HDK; ಈರುಳ್ಳಿ ದರ ಗಗನಕ್ಕೆ; ದಸರಾ ಗಜಪಡೆ ಆಗಮನ

955 просмотров · Трансляция закончилась 6 часов назад
The Federal ಕರ್ನಾಟಕ
214 тыс. подписчиков
955 просмотров · Трансляция закончилась 6 часов назад
ಎಇಇ ಹುದ್ದೆಗಳ ನೇಮಕಾತಿಯಲ್ಲೂ ಅವ್ಯವಹಾರದ ಆರೋಪ ಕೇಳಿ ಬಂದಿದೆ. ಅಕ್ರಮದ ಹೊಣೆ ಹೊತ್ತು ಖರ್ಗೆ ರಾಜೀನಾಮೆಗೆ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಆರ್ ಎಸ್ ಎಸ್ ವಿರುದ್ಧ ದಿನಕ್ಕೊಂದು ಹೇಳಿಕೆ ಕೊಡುವ ಖರ್ಗೆ ಮೊದಲು ಇಲಾಖೆಯನ್ನು ಸರಿಯಾಗಿ ನಿರ್ವಹಿಸಲಿ ಎಂದು ಟಾಂಗ್ ಕೊಟ್ಟಿದ್ದಾರೆ. ರಾಜ್ಯದಲ್ಲಿ ಸಕ್ಕರೆ, ಅಕ್ಕಿಯ ದರ ಗಗನಕ್ಕೇರಿರುವ ಬೆನ್ನಲ್ಲೇ ಈರುಳ್ಳಿ ದರ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆ ಶುಕ್ರವಾರ ಅರಮನೆಯ ಅಂಗಳಕ್ಕೆ ಆಗಮಿಸಿದೆ. #AEERecruitment #RecruitmentScam #RecruitmentIrregularities #HDAKumaraswamy #KhargeResignation #KarnatakaPolitics #CongressGovernment #KarnatakaNews #PoliticalNews #CorruptionAllegations #thefederalkarnataka ಸುದ್ದಿ, ವಿಶ್ಲೇಷಣೆ ಹಾಗೂ ವ್ಯಾಖ್ಯಾನಗಳನ್ನು ಪಠ್ಯ ಮತ್ತು, ಬಹುಮಾಧ್ಯಮ ರೂಪದಲ್ಲಿ ಪ್ರಸಾರ ಮಾಡುವ ಡಿಜಿಟಲ್ ವೇದಿಕೆ -ದ ಫೆಡರಲ್., ದೇಶವನ್ನು ರಾಜ್ಯಗಳ ದೃಷ್ಟಿಕೋನದಲ್ಲಿ ನೋಡಿ, ಜನರಿಗೆ ಮುಖ್ಯವಾದ, ಆದರೆ, ನಿರ್ಲಕ್ಷಿತ ಸಂಗತಿಗಳನ್ನು ಶೋಧಿಸಿ, ವಿಶ್ಲೇಷಿಸುವುದು ದ ಫೆಡರಲ್‌ನ ಮೂಲ ಉದ್ದೇಶ.. ▶For more explainers, and interesting videos - https://karnataka.thefederal.com/cate... ▶For the latest news and analysis - https://karnataka.thefederal.com ▶Follow The Federal News here - https://thefederal.com ▶Facebook: / thefederalkarnataka ▶X: https://x.com/TheFederal_KA ▶Instagram: / thefederal_ka ▶LinkedIn: ▶Whats app channel: https://whatsapp.com/channel/0029VaO0... Download The Federal App here - ▶Android - https://play.google.com/store/apps/de... ▶iPhone - https://apps.apple.com/in/app/the-fed...