Перейти к содержимому

Apsara Ali x Kannada Version | ಅಪ್ಸರೆ ನೀನು | Full HD Song x Apsare Neenu by Sanjay Kumar K H

Sanjay Kumar K H

0:00 / 0:00

Apsara Ali x Kannada Version | ಅಪ್ಸರೆ ನೀನು | Full HD Song x Apsare Neenu by Sanjay Kumar K H

68 708 просмотров · 13 дней назад
Sanjay Kumar K H
16,8 тыс. подписчиков
68 708 просмотров · 13 дней назад
🎵 ಅಪ್ಸರೆ ನೀನು | Apsara Ali – Kannada Version Presenting my Kannada version of “Apsara Ali”, a beautiful Marathi song reimagined in Kannada. ❤️ I’ve written Kannada lyrics that capture the feeling of being mesmerized by the beauty, grace and charm of someone who feels almost like an apsara. ✨ . 🎶 Song: Apsara Ali – Kannada Version 🎤 Kannada Vocals & Lyrics: Sanjay 🎵 Original Song: Apsara Ali from movie Natarang Composer: Ajay Atul sir . Lyrics: ಏನಿದು ಮಾಯೆ, ಚೆಲುವಿನ ಛಾಯೆ, ಕೋಮಲ ಕಾಂತಿಯ ಕೆನ್ನೆ! ರೇವತಿ ರಾಗ, ರೂಪಕ ತಾಳ, ನಿನ್ನಯ ನಡಿಗೆಯು ಹೆಣ್ಣೇ! ಹೃದಯ ಬಡಿತ, ಆಗಿದೆ ಸ್ಥಗಿತ, ರೇಷಿಮೆ ಕೂದಲು ಸೋಕಿ! ಚಂದಿರ ಸಹಿತ, ದಾರಿಯ ಮರೆತ, ನಿಂತಲ್ಲೇ ನಿಂತು ನೋಡುವಂಥ, ಅಪ್ಸರೆ ನೀನು, ಮುದ್ದಾದ ರಾಣಿ ಜೇನು! ಅಪ್ಸರೆ ನೀನು, ಗಾಳಕ್ಕೆ ಬೀಳದ ಮೀನು! ಅಪ್ಸರೆ ನೀನು, ಕಣ್ಣಲ್ಲೇ ಕೊಲ್ಲುವೆಯೇನು? ಅಪ್ಸರೆ ನೀನು, ಮುದ್ದಾದ ರಾಣಿ ಜೇನು! Interlude ಝಲ್ ಏನುತ್ತಿದೆ ನನ್ನೀ ಎದೆ, ಯಾಕೋ ನಿಲ್ಲದೆ, ನೀನು ಸುಳಿದಾಗ! ಅಹಾ ಲತೆ, ಎಂಥ ಸೌಮ್ಯತೆ, ಸಾಲದು ಪದ, ವರ್ಣಿಸಲಿ ಹೇಗೆ? ಈ ಬಿಸಿ ತಾಕಿಸಿ, ನಶೆ ಏರಿಸಿ, ತುಸು ನಿಲ್ಲದೆ ಹೋದೆ... ನೀನು ನಡೆದ ದಾರಿ ಕಡೆಗೆ, ನನ್ನ ದೇಹವ ಸೆಳೆದೆ! ನಿನ್ನ ನೋಡಲು ಇಂದ್ರನು ಕೊನೆಗೆ, ಇಳಿದು ಬಂದನು ಧರೆಗೆ! ಹೃದಯ ಬಡಿತ, ಆಗಿದೆ ಸ್ಥಗಿತ, ರೇಷಿಮೆ ಕೂದಲು ಸೋಕಿ! ಚಂದಿರ ಸಹಿತ, ದಾರಿಯ ಮರೆತ, ನಿಂತಲ್ಲೇ ನಿಂತು ನೋಡುವಂಥ ! ಅಪ್ಸರೆ ನೀನು, ಮುದ್ದಾದ ರಾಣಿ ಜೇನು! ಅಪ್ಸರೆ ನೀನು, ಗಾಳಕ್ಕೆ ಬೀಳದ ಮೀನು! ಅಪ್ಸರೆ ನೀನು, ಕಣ್ಣಲ್ಲೇ ಕೊಲ್ಲುವೆಯೇನು? ಅಪ್ಸರೆ ನೀನು, ಮುದ್ದಾದ ರಾಣಿ ಜೇನು! Lyrics by Sanjay Kumar K H . #ApsaraAli #ApsareNeenu #KannadaVersion #KannadaSong #KannadaCover #KannadaMusic #MarathiToKannada #KannadaSinger #KannadaLyrics #Sanjaykumarkh