Перейти к содержимому

ಇಂತಹ ಡ್ಯೂಟಿ ತಗೋಬೇಡಿ! 😱🚕 | ತುಂಬಾ ದಿನಗಳ ನಂತರ ಮತ್ತೆ ಡ್ಯೂಟಿ ಮಾಡಿದೆ 🚕 ‪@DJVlogs-9‬

DJ_Vlogs

0:00 / 0:00

ಇಂತಹ ಡ್ಯೂಟಿ ತಗೋಬೇಡಿ! 😱🚕 | ತುಂಬಾ ದಿನಗಳ ನಂತರ ಮತ್ತೆ ಡ್ಯೂಟಿ ಮಾಡಿದೆ 🚕 ‪@DJVlogs-9‬

2 246 просмотров · 12 дней назад
DJ_Vlogs
443 подписчика
2 246 просмотров · 12 дней назад
🚕 ಒಂದು ದಿನ ಕ್ಯಾಬ್ ಡ್ರೈವರ್ ಆಗಿ! ತುಂಬಾ ದಿನಗಳ ನಂತರ ಕ್ಯಾಬ್ ಡ್ಯೂಟಿ ಮಾಡಿದೆ. ಈ ದಿನದ ನನ್ನ ಸಂಪೂರ್ಣ ಅನುಭವ, ಕ್ಯಾಬ್ ಡ್ರೈವಿಂಗ್, ಟ್ರಾಫಿಕ್, ಊಟದ ಸಮಯ ಮತ್ತು ಮುಖ್ಯವಾಗಿ ಆ ದಿನ ಎಷ್ಟು ಸಂಪಾದನೆ ಮಾಡಿದೆ ಅನ್ನೋದನ್ನ ಈ ವೀಡಿಯೋದಲ್ಲಿ ಹಂಚಿಕೊಂಡಿದ್ದೇನೆ. ❤️ ನನ್ನ ಜೊತೆ ಈ ಒಂದು ದಿನದ ಕ್ಯಾಬ್ ಜರ್ನಿಯನ್ನು ನೋಡಿ. 😊 ವೀಡಿಯೋ ಇಷ್ಟವಾದರೆ 👍 Like ಮಾಡಿ 💬 ನಿಮ್ಮ ಅಭಿಪ್ರಾಯವನ್ನು Comment ಮಾಡಿ ❤️ Channel Subscribe ಮಾಡಿ 🔔 Bell Icon ಒತ್ತಿ ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ತುಂಬಾ ಧನ್ಯವಾದಗಳು 🙏❤️ #ಕ್ಯಾಬ್ವ್ಲಾಗ್ #ಕನ್ನಡವ್ಲಾಗ್ #ಕ್ಯಾಬ್ಡ್ರೈವರ್ #ಕನ್ನಡಯೂಟ್ಯೂಬರ್ #ಬೆಂಗಳೂರು #ಡೈಲಿವ್ಲಾಗ್ #ವ್ಲಾಗ್