ಮಲೆನಾಡಿನ ಸುಗ್ಗಿ ಮಹೋತ್ಸವ|ಬುಗುಡಹಳ್ಳಿ ಸಕಲೇಶಪುರ|ಹಾಸನ
ಸನಾತನ ಶಶಿ Sanatana shashi
0:00 / 0:00
ಮಲೆನಾಡಿನ ಸುಗ್ಗಿ ಮಹೋತ್ಸವ|ಬುಗುಡಹಳ್ಳಿ ಸಕಲೇಶಪುರ|ಹಾಸನ
1 410 просмотров · 5 месяцев назад
ಸನಾತನ ಶಶಿ Sanatana shashi
597 подписчиков
1 410 просмотров · 5 месяцев назад
ಆತ್ಮೀಯ ಬಂಧುಗಳೇ ನಮಸ್ಕಾರ 🙏
ನಾನು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬುಗುಡುಹಳ್ಳಿ ಎಂಬ ಗ್ರಾಮಕ್ಕೆ ಸುಗ್ಗಿ ಮಹೋತ್ಸವದ ವಿಡಿಯೋವನ್ನು ನನ್ನ ಸನಾತನ ಶಶಿ ಯೌಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದೇನೆ.
ದಯವಿಟ್ಟು ವಿಡಿಯೋವನ್ನು ಪೂರ್ತಿಯಾಗಿ ನೋಡಿ. ಸುಗ್ಗಿಯ ಮೊದಲನೆಯ ದಿನದಿಂದ ಹಿಡಿದು ಕೊನೆಯ ದಿನದವರೆಗೂ ಪೂರ್ತಿಯಾಗಿ ಚಿತ್ರೀಕರಣವನ್ನು ಮಾಡಿ ನಿಮ್ಮ ಮುಂದೆ ತಂದಿದ್ದೇನೆ.
ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಹಾಗೂ ನಿಮ್ಮ ಅನಿಸಿಕೆಗಳನ್ನ ಕಮೆಂಟ್ಸ್ ಮಾಡಿ ಹಾಗೂ ಇತರರಿಗೂ ಶೇರ್ ಮಾಡಿ.
Instagram📍https://www.instagram.com/sanathana_s...
Facebook📍 / 1btqsy3zmm
#sanatanashshi#bugudahalli#sakaleshpura
SuggiHabba #NammuraJatre #KarnatakaFestival #VillageLife
#IndianCulture #Tradition #Unity #KannadaCulture
#Suggi2026 #RuralIndia #FestivalVibes #KannadaVlog
#OurVillage #CulturalHeritage #IndiaFestivals #VillageFestival