Перейти к содержимому

ಬ್ರೇಡದಿಂದ ಜಾಮೂನ್ ಮಾಡುವ ವಿಧಾನ(BreadJamun

ರೈತನ ಅಡುಗೆ ಮನೆ🙏🙏

0:00 / 0:00

ಬ್ರೇಡದಿಂದ ಜಾಮೂನ್ ಮಾಡುವ ವಿಧಾನ(BreadJamun

279 просмотров · 2 недели назад
ರೈತನ ಅಡುಗೆ ಮನೆ🙏🙏
278 подписчиков
279 просмотров · 2 недели назад
ಬ್ರೇಡದಿಂದ ಜಾಮೂನ್ ಮಾಡುವ ವಿಧಾನ.ಮನೆಯಲ್ಲಿ ಸುಲಭವಾಗಿ ಮಾಡುವದು ಸಕ್ಕರೆ ಪಾಕ ಮಾಡುವದು ಬ್ರೆಡ್ ಸಣ್ಣ ಸಣ್ಣ ತುಂಡಾಗಿ ಮಾಡಿ ಸ್ವಲ್ಪ ಸ್ವಲ್ಪ ಹಾಲನ್ನು ಹಾಕಿ ಕಲಿಸಿ ಚಪಾತಿ ಹಿಟ್ಟಿನ್ ತರ ಇರಬೇಕು ಸಣ್ಣ ಸಣ್ಣ ಉಂಡೆಗಳನ್ನು ಮಾಡಬೇಕು ಎಣ್ಣೆ ಕಾಯಿಸಬೇಕು ಉಂಡೆಗಳನ್ನು ಎಣ್ಣೆಯಲ್ಲಿ ಹಾಕಿ ಬೇಯಿಸಬೇಕು ಸಕ್ಕರೆ ಪಾಕಿನಲ್ಲಿ ಹಾಕಬೇಕು #tostejamun #Raitanmaneaduge