ಇದು ಯಾವ ಹಣ್ಣು? 🤔 | ಚದುರಿದ ಅಕ್ಷರಗಳಿಂದ ಹಣ್ಣಿನ ಹೆಸರು ಕಂಡುಹಿಡಿಯಿರಿ | Kannada Quiz
Quiz Kingdom Kannada
0:00 / 0:00
ಇದು ಯಾವ ಹಣ್ಣು? 🤔 | ಚದುರಿದ ಅಕ್ಷರಗಳಿಂದ ಹಣ್ಣಿನ ಹೆಸರು ಕಂಡುಹಿಡಿಯಿರಿ | Kannada Quiz
1 640 просмотров · 1 день назад
Quiz Kingdom Kannada
595 подписчиков
1 640 просмотров · 1 день назад
🍎 ಇದು ಯಾವ ಹಣ್ಣು ಎಂದು ಗುರುತಿಸಬಲ್ಲಿರಾ?
ಇಂದಿನ ಕ್ವಿಜ್‌ನಲ್ಲಿ ಹಣ್ಣುಗಳ ಹೆಸರುಗಳನ್ನು ಚದುರಿದ / ಉಲ್ಟಾ-ಪಲ್ಟಾ ಅಕ್ಷರಗಳಿಂದ ಕಂಡುಹಿಡಿಯಬೇಕು. 😍
ಒಟ್ಟು 50 ಹಣ್ಣುಗಳ ಪ್ರಶ್ನೆಗಳು ಇವೆ ಮತ್ತು ಕೆಲವು ಪ್ರಶ್ನೆಗಳಲ್ಲಿ Extra ಅಕ್ಷರಗಳನ್ನೂ ಸೇರಿಸಲಾಗಿದೆ.
🎯 50ರಲ್ಲಿ ನೀವು ಎಷ್ಟು ಸರಿಯಾಗಿ ಉತ್ತರಿಸುತ್ತೀರಿ?
👇 ನಿಮ್ಮ ಸ್ಕೋರ್ ಅನ್ನು ಕಾಮೆಂಟ್‌ನಲ್ಲಿ ತಿಳಿಸಿ!
ಇಂತಹ ಮಜವಾದ ಕನ್ನಡ ಕ್ವಿಜ್‌ಗಳಿಗಾಗಿ Quiz Kingdom Kannada ಚಾನೆಲ್ Subscribe ಮಾಡಿ ❤️
#KannadaQuiz #ಚದುರಿದಅಕ್ಷರಗಳು #ಹಣ್ಣುಗಳಕ್ವಿಜ್ #KannadaGK #QuizKingdomKannada #FruitQuiz #KannadaQuizQuestions #Kannada