Перейти к содержимому

ತರಕಾರಿ ಸಾಗು 100% ಹೋಟೆಲ್ ಸ್ಟೈಲ್ ನಲ್ಲಿ | Vegetable Sagu 100% Hotel Style | Saagu Recipe in Kannada

Bhagya Tv

0:00 / 0:00

ತರಕಾರಿ ಸಾಗು 100% ಹೋಟೆಲ್ ಸ್ಟೈಲ್ ನಲ್ಲಿ | Vegetable Sagu 100% Hotel Style | Saagu Recipe in Kannada

483 826 просмотров · 7 лет назад
Bhagya Tv
1,36 млн подписчиков
483 826 просмотров · 7 лет назад
ಹಾಯ್ ಫ್ರೆಂಡ್ಸ್ ಈ ವಿಡಿಯೋದ ಮೂಲಕ ನೀವು ಸಹ ಬಹಳ ಸಿಂಪಲ್ಲಾಗಿ ಸೂಪರ್ ಆಗಿ ತರಕಾರಿ ಸಾಗು ಸೊಗಸಾಗಿ ಮಾಡುವುದನ್ನು ಕಲಿಯಬಹುದು. ಈ ವಿಡಿಯೋದಲ್ಲಿ ತರಕಾರಿ ಸಾಗು ಮಾಡೋದಕ್ಕೆ ಬೇಕಾದಂಥ ಪದಾರ್ಥಗಳನ್ನು ಹಾಗೇ ಮಾಡತಕ್ಕಂತಹ ವಿಧಾನವನ್ನು ಬಹಳ ಸರಳವಾಗಿ ತಿಳಿಸಿಕೊಡಲಾಗಿದೆ ಈ ವಿಡಿಯೋ ನೋಡಿದ ನಂತರ ಯಾರು ಬೇಕಾದರೂ ಬಹಳ ಸುಲಭವಾಗಿ ಹಾಗೆ ಪರ್ಫೆಕ್ಟ್ ಆಗಿ ಸಾಗು ಮಾಡುವುದನ್ನು ಕಲಿಯಬಹುದು . ಈ ಸಾಗು ಪೂರಿ ದೋಸೆ ಚಪಾತಿ ಎಲ್ಲದಕ್ಕೂ ಬಹಳ ಸೂಕ್ತವಾದಂತಹ ಸಾಕು . ವಿಡಿಯೋ ನೋಡಿ ಎಂಜಾಯ್ ಮಾಡಿ ಮರೆಯದೆ ಭಾಗ್ಯ ಟೀವಿ ನ ಸಬ್ಸ್ಕ್ರೈಬ್ ಮಾಡಿ . ಮತ್ತಷ್ಟು ಒಳ್ಳೆಯ ಕ್ವಾಲಿಟಿ ಯಾದಂತಹ ರೆಸಿಪಿಗಳನ್ನು ನೋಡಲು ಭಾಗ್ಯ ಟಿವಿ ಕನ್ನಡ ಯೂಟ್ಯೂಬ್ ಚಾನೆಲ್ ಗೆ ಭೇಟಿ ಕೊಡಿ . ಧನ್ಯವಾದಗಳು ಸ್ನೇಹಿತರೇ ಮತ್ತೆ ಹೊಸ ವಿಡಿಯೋದಲ್ಲಿ ಭೇಟಿ ಮಾಡೋಣ . #bhagyatvrecipes #HotelStyle #VegetableSagu https://www.youtube.com/c/bhagyatv?su...