Shanthinikethana Mini Dasara 2024 || Original Audio || 4K Video || Watch Till End Full Crowd Omg😲💥
Imagination Studio☆
0:00 / 0:00
Shanthinikethana Mini Dasara 2024 || Original Audio || 4K Video || Watch Till End Full Crowd Omg😲💥
1 443 просмотра · 2 г. назад
Imagination Studio☆
40,4 тыс. подписчиков
1 443 просмотра · 2 г. назад
ಶೋಭಾಯಾತ್ರೆಯಲ್ಲಿ ವಿಜೃಂಭಿಸಿದ ಗಣೇಶೋತ್ಸವ
ಮಡಿಕೇರಿ: ಮಡಿಕೇರಿಯ ಶಾಂತಿನಿಕೇತನ ಯುವಕ ಸಂಘ 46 ನೇ ವರ್ಷದ ಅದ್ದೂರಿಯ ಗಣೇಶೋತ್ಸವಕ್ಕೆ ಸಂಭ್ರಮದ ಶೋಭಾಯಾತ್ರೆಯ ಮೂಲಕ ತೆರೆ ಎಳೆಯಿತು. ಲೋಕ ಕಲ್ಯಾಣಕ್ಕಾಗಿ ಮಯೂರೇಶನಿಂದ ಸಿಂಧು ದೈತ್ಯ ರಾಜನ ಸಂಹಾರ ಎಂಬ ಕಥಾವಸ್ತು ವನ್ನು ಅಳವಡಿಸಿಕೊಂಡಿದ್ದ ವಿದ್ಯುತ್ ದೀಪಾಲಂಕೃತ ಮಂಟಪ ಶೋಭಾಯಾತ್ರೆ ಯಲ್ಲಿ ವಿಜೃಂಭಿಸಿತು.
ಅದ್ದೂರಿ ಶಬ್ದ ಮತ್ತು ಬೆಳಕಿನ ಆಕರ್ಷಣೆ, ಬೃಹತ್
ಗಾತ್ರದ ದೃಶ್ಯಮೂರ್ತಿಗಳ ಚಲನವಲನ, ಆಕರ್ಷಕ ವೇದಿಕೆಯ ವಿನ್ಯಾಸ, ಕಥಾವಸ್ತುವನ್ನು ಪ್ರಸ್ತುತ ಪಡಿಸಿದ ರೀತಿ ಸಾವಿರಾರು ಜನರನ್ನು ಮಂತ್ರ ಮುಗ್ಧಗೊಳಿಸಿತು. ಶಾಂತಿನಿಕೇತನ ಯುವಕ ಸಂಘದ ಅಧ್ಯಕ್ಷ ಕೆ.ಎಚ್.ಚೇತನ್ ಅವರ ನೇತೃತ್ವದಲ್ಲಿ ಸಂಘದ ಸದಸ್ಯರು ಹಾಗೂ ತಾಂತ್ರಿಕ ವರ್ಗ ಶ್ರಮವಹಿಸಿ ಕಾರ್ಯನಿರ್ವಹಿಸಿ ನಗರದ ಜನತೆಯ ಮೆಚ್ಚುಗೆಗೆ ಪಾತ್ರರಾದರು. ಶಿಸ್ತುಬದ್ಧ ಶೋಭಾಯಾತ್ರೆಯ ಮೂಲಕ ಇತರರಿಗೆ ಮಾದರಿಯಾದರು. ಮಹಾಪೂಜೆಯ ನಂತರ ನಗರದಲ್ಲಿ ಶ್ರೀಮಹಾಗಣಪತಿ ಮೂರ್ತಿಯ ಶೋಭಾಯಾತ್ರೆ ಸಾಗಿತು.
.
#status #trending #viral #ganeshchaturthi
#india #ganesh #ganesha_status
#attitude #ganesh #madikeri #madikeridasara
#shanthinikethna #skyc #dasara #viral #india #reels #shorts #shortvideo #Ganpathi
#Ganesha #GaneshChaturthi
#GaneshFestival #GaneshIdol
#SpiritualShorts #skyc #ganpathi
#FestivalShorts #GaneshaArt #ShortsViral
#ShortsContent #Shorts #YouTubeShorts
#ShortsVideo #ViralShorts #TrendingShorts
#ShortsFeed #ShortsContent #ShortsTrend
#YouTubeTrends #ShortsChallenge #dasara #2024 #hindufestival #love