Перейти к содержимому

🎵 ದಿವ್ಯ ಯೇಸುವೇ | Divya Yesuve ✝️| Kannada Christian song| Ancy Trupthi

ETERNAL WORSHIP

0:00 / 0:00

🎵 ದಿವ್ಯ ಯೇಸುವೇ | Divya Yesuve ✝️| Kannada Christian song| Ancy Trupthi

1 505 просмотров · 4 дня назад
ETERNAL WORSHIP
250 подписчиков
1 505 просмотров · 4 дня назад
🎵 ದಿವ್ಯ ಯೇಸುವೇ | Divya Yesuve ✝️ A heartfelt Kannada Christian Communion Worship Song offered in reverence and love to Jesus Christ. May this song lead our hearts into prayer, remembrance, and deeper communion with the Lord. 🎙️ Sung by: Ancytrupthi ✍️ Lyrics & Tune: Ancytrupthi 🎶 Presented by: ETERNAL WORSHIP ದಿವ್ಯ ಯೇಸುವೆ ನೀನು ಬಂದು ನೆಲೆಯಾಗು ನಮ್ಮ ಆತ್ಮದೊಳು ತೆರೆಯುವೆ ಮನಸನ್ನು ಕಾದಿಹೆ ಎಂದೆಂದೂ ನೀ ಬಂದು ನೆಲೆಸಲೆಂದೂ ನೀ ಬಂದು ನೆಲೆಸಲೆಂದೂ ನೆಲೆಸು ಸ್ವಾಮಿ ನೀನು ನನ್ನ ಆತ್ಮದೊಳು ಬಾಯೆಂದು ಕರೆಯುವೆನು ಯೇಸುವೇ ಬಾ ದಿವ್ಯ ಯೇಸುವೇ ಬಾ [Verse1] ದ್ವೇಷವೂ ತುಂಬಿದೆ ಸ್ವಾರ್ಥವೂ ಹರಡಿದೆ ಪ್ರೀತಿಯ ರಾಜನೇ ನೀನು ಲೋಕಕ್ಕೆ ಬಾ ಶಾಂತಿಯ ನೀಡ ಬಾ ಸ್ಪೂರ್ತಿಯ ತೋರ ಬಾ ಬಾಳ ಒಡೆಯನೇ ಬಾ ಪ್ರೀತಿಯ ತುಂಬಲು ಬಾ ಚೈತನ್ಯ ನೀಡ ಬಾ ನೆಲೆಸು ಸ್ವಾಮಿ ನೀನು ನನ್ನ ಆತ್ಮದೊಳು ಬಾಯೆಂದು ಕರೆಯುವೆನು ಯೇಸುವೇ ಬಾ ದಿವ್ಯ ಯೇಸುವೇ ಬಾ [Verse 2] ವಿಶ್ವಾಸವು ಮರೆಯಾಗಿದೆ ಅತಿಆಸೆಯು ಮನತುಂಬಿದೆ ಒಳ್ಳೆಯ ಕುರುಬನೆ ನೀಲೋಕಕೆ ಬಾ ಆಸರೆ ನೀ ನೀಡು ಬಾ ಮತ್ಸರ ತೊಲಗಿಸ ಬಾ ಬಾಳ ದೊರೆಯೆ ಬಾ ಪ್ರೇಮವ ಕಲಿಸಲು ಬಾ ಸಾಂತ್ವನ ನೀಡುಬಾ ನೆಲೆಸು ಸ್ವಾಮಿ ನೀನು ನನ್ನ ಆತ್ಮದೊಳು ಬಾಯೆಂದು ಕರೆಯುವೆನು ಯೇಸುವೇ ಬಾ ದಿವ್ಯ ಯೇಸುವೇ ಬಾ 📖 “Do this in remembrance of me.” — Luke 22:19 🙏 May every heart be drawn closer to Jesus through this worship song. ©️ COPYRIGHT NOTICE Lyrics and tune by Ancytrupthi. © Ancytrupthi — All Rights Reserved. This song, including its lyrics, tune, and musical presentation, is protected by copyright. Unauthorized copying, reproduction, re-uploading, modification, distribution, or commercial use of this song or its lyrics is not permitted without prior permission from the copyright owner. ETERNAL WORSHIP Worship • Prayer • Communion • Praise #DivyaYesuve #ದಿವ್ಯಯೇಸುವೇ #KannadaChristianSong #KannadaWorship #CommunionSong #ChristianWorship #EternalWorship #Ancytrupthi #JesusChrist #KannadaChristianMusic #holycommunionsong #worshipandpraisesongs #jesuskannadasongs