Перейти к содержимому

Avarebele Mela 2024 : ಅವರೆ ಬೇಳೆ ಮೇಳದಲ್ಲಿ ಬಗೆಬಗೆಯ ಘಮಲು..! | Vijay Karnataka

Vijay Karnataka | ವಿಜಯ ಕರ್ನಾಟಕ

0:00 / 0:00

Avarebele Mela 2024 : ಅವರೆ ಬೇಳೆ ಮೇಳದಲ್ಲಿ ಬಗೆಬಗೆಯ ಘಮಲು..! | Vijay Karnataka

1 822 просмотра · 2 года назад
Vijay Karnataka | ವಿಜಯ ಕರ್ನಾಟಕ
1,81 млн подписчиков
1 822 просмотра · 2 года назад
#avarebelemela2024 #avarebelemelabangalore ಒಂದೆಡೆ ಪುದೀನಾ ಸುವಾಸನೆಯ ಕರಿದ ಹಿಸುಕಿದ ಬೇಳೆ, ಹಸಿಬೇಳೆಯಿಂದಲೇ ತಯಾರಿಸಿದ್ದ ಹೋಳಿಗೆ, ಜಾಮೂನು, ವಡೆ, ಪಾಯಸದ ಘಮಲು. ಮತ್ತೊಂದೆಡೆ ಬಾಯಲ್ಲಿ ನೀರೂರಿಸುವ ದೋಸೆ-ಹಿಸುಕಿದ ಬೇಳೆ ಸಾರು, ಉಪ್ಪಿಟ್ಟು, ಚಿತ್ರಾನ್ನ, ಮಸಾಲೆ ವಡೆ...! ಹೌದು ಉದ್ಯಾನನಗರಿ ಬೆಂಗಳೂರಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ 2024 ಜನವರಿ 5 ರಿಂದ 9 ರವರೆಗೆ 24ನೇ ಆವೃತ್ತಿಯ ‘ಅವರೆ ಬೇಳೆ ಮೇಳ’ ನಡೆಯುತ್ತಿದೆ. Our Website : https://Vijaykarnataka.com Facebook:   / vijaykarnataka   Twitter:   / vijaykarnataka