Перейти к содержимому

ಇಂದಿನ GENERATION Husband ಹೇಗಿರಬೇಕು?❤️ ಹೆಂಡತಿಗೆ ಗಂಡನ SUPPORT ಯಾಕೆ ಮುಖ್ಯ? | Kannada Vlog #video #vlog

Suchidha's Vlogs

0:00 / 0:00

ಇಂದಿನ GENERATION Husband ಹೇಗಿರಬೇಕು?❤️ ಹೆಂಡತಿಗೆ ಗಂಡನ SUPPORT ಯಾಕೆ ಮುಖ್ಯ? | Kannada Vlog #video #vlog

233 просмотра · 6 дней назад
Suchidha's Vlogs
290 подписчиков
233 просмотра · 6 дней назад
ಇಂದಿನ generationನಲ್ಲಿ ಗಂಡ-ಹೆಂಡತಿ relationship ಹೇಗಿರಬೇಕು? ❤️ ಒಬ್ಬರಿಗೊಬ್ಬರು emotional support ಕೊಡುವುದು, ಮನೆ ಕೆಲಸದಲ್ಲಿ ಕೈಜೋಡಿಸುವುದು, ಮಕ್ಕಳ ಜವಾಬ್ದಾರಿ ಹಂಚಿಕೊಳ್ಳುವುದು ಮತ್ತು ಜೀವನದ ಪ್ರತಿಯೊಂದು ಹಂತದಲ್ಲೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು support ಮಾಡುವುದು — ಇವೆಲ್ಲವೂ ಒಂದು ಸುಂದರ relationshipಗೆ ತುಂಬಾ ಮುಖ್ಯ. ❤️ ಈ vlogನಲ್ಲಿ ಗಂಡ ಹೆಂಡತಿ ಇಬ್ಬರೂ ಜೊತೆಯಾಗಿ, ಪರಸ್ಪರ ಗೌರವ ಮತ್ತು understandingನಿಂದ ಹೇಗೆ happy life ನಡೆಸಬಹುದು ಅನ್ನೋದರ ಬಗ್ಗೆ ನನ್ನ thoughts share ಮಾಡಿಕೊಂಡಿದ್ದೇನೆ. 🥰 ನಿಮ್ಮ ಅಭಿಪ್ರಾಯವನ್ನು commentನಲ್ಲಿ ತಿಳಿಸಿ. ❤️ Like 👍 Share 📲 Subscribe ❤️ #KannadaVlog #KannadaCouple #HusbandWife #Relationship #Marriage #KannadaVlogs #KannadaVlog #KannadaVlogs #HusbandWife #CoupleGoals #MarriageLife #RelationshipGoals #KannadaCouple #HappyMarriage #WifeSupport #HusbandSupport #KannadaContent #SuchitasVlog