Перейти к содержимому

#kannada Activity# ಕನ್ನಡ ಚಟುವಟಿಕೆ ಆಧಾರಿತ ಕಲಿಕೆ # ದಿನ-2 #

Tutor's Lab

0:00 / 0:00

#kannada Activity# ಕನ್ನಡ ಚಟುವಟಿಕೆ ಆಧಾರಿತ ಕಲಿಕೆ # ದಿನ-2 #

17 103 просмотра · 1 год назад
Tutor's Lab
6,71 тыс. подписчиков
17 103 просмотра · 1 год назад
ಈಗಾಗಲೇ ನನ್ನ ಹಲವಾರು ವಿಡಿಯೋಗಳಿಂದ ತಾವೆಲ್ಲರೂ ಕನ್ನಡವನ್ನು ತಪ್ಪಿಲ್ಲದೆ ಓದುವುದನ್ನ ಕಲಿತಿದ್ದೀರಿ ಹಾಗೆ ಬಹಳಷ್ಟು ಜನ ತಪ್ಪಿಲ್ಲದೆ ಬರೆಯಲು ಕಲಿಸಿಕೊಡಿ ಅಂತ ಕಮೆಂಟ್ ಮಾಡಿದ್ದೀರಿ ಹಾಗಾಗಿ ಆಕ್ಟಿವಿಟಿ ಮೂಲಕ ಕನ್ನಡ ಕಲಿಸುವ ಪ್ರಯತ್ನ ಮಾಡಿದ್ದೇನೆ ಎಲ್ಲರೂ ವೀಕ್ಷಿಸಿ ಇದರ ಸದುಪಯೋಗ ಪಡೆದುಕೊಳ್ಳಿ. ಪ್ರತಿದಿನ 15 ನಿಮಿಷ ಇದಕ್ಕಾಗಿ ಮೀಸಲಿಟ್ಟರೆ ಕೇವಲ ಕೆಲವೇ ದಿನಗಳಲ್ಲಿ ಸ್ಪಷ್ಟವಾಗಿ ಓದುವ ಮತ್ತು ತಪ್ಪಿಲ್ಲದೆ ಬರೆಯುವಂತಾಗುತೀರಿ