ಇವತ್ತಿನ ನನ್ನ ಪ್ರಯಾಣದಲ್ಲಿ ನೋಡಿದ ದೃಶ್ಯ… ಜೀವನವೇ ಬೇಡ ಅನ್ನಿಸಿತು
maya.unknownfiles
0:00 / 0:00
ಇವತ್ತಿನ ನನ್ನ ಪ್ರಯಾಣದಲ್ಲಿ ನೋಡಿದ ದೃಶ್ಯ… ಜೀವನವೇ ಬೇಡ ಅನ್ನಿಸಿತು
175 просмотров · 11 дн. назад
maya.unknownfiles
171 подписчик
175 просмотров · 11 дн. назад
ಇವತ್ತಿನ ನನ್ನ ಪ್ರಯಾಣದಲ್ಲಿ ನೋಡಿದ ದೃಶ್ಯ… ಜೀವನವೇ ಬೇಡ ಅನ್ನಿಸಿತು
ಕೆಲವು ಕ್ಷಣಗಳು ನಮ್ಮ ಮನಸ್ಸನ್ನೇ ಕದಡಿ ಹಾಕುತ್ತವೆ…
ನಾವು ಎಷ್ಟು ಸಣ್ಣ ಸಮಸ್ಯೆಗೆ ಅಳ್ತೀವಿ ಅಂತ ಯೋಚನೆ ಬರುತ್ತೆ.
ಆದ್ರೆ ಕೆಲವರ ಜೀವನ ನೋಡಿದ್ರೆ… ನಮ್ಮ ನೋವು ಏನೂ ಅಲ್ಲ ಅನ್ನಿಸುತ್ತದೆ.
ಇವತ್ತು ನೋಡಿದ ಆ ದೃಶ್ಯ ಇನ್ನೂ ಮನಸ್ಸಿನಲ್ಲಿ ನಿಂತೇ ಇದೆ… 😔
#KannadaQuotes #LifeReality #Emotional #FeelingSad #LifeTruth #KannadaCaption #RealityCheck #DeepThoughts #ViralKannada #HeartTouching