Перейти к содержимому

ಗಣಪತಿ ಎನ್ನ ಪಾಲಿಸೋ | Ganapati Enna Paliso | ದಾಸರ ಪದ |

Chirag Lokesh

0:00 / 0:00

ಗಣಪತಿ ಎನ್ನ ಪಾಲಿಸೋ | Ganapati Enna Paliso | ದಾಸರ ಪದ |

23 109 просмотров · 2 года назад
Chirag Lokesh
1,65 тыс. подписчиков
23 109 просмотров · 2 года назад
ಭಗವಂತ ಅಲ್ಲಾಪುರ ಗುರುಗಳ ಆಶೀರ್ವಾದಗಳೊಂದಿಗೇ ಗಾಯನ - ಸಂಗೀತ ಸಂಯೋಜನೆ - ಚಿರಾಗ್ ತಾಳ - ಭಜನಿ Raag: Sohni Ganesha song ಗಣಪತಿ ಎನ್ನ ಪಾಲಿಸೋ ಗ೦ಭೀರ ಗಣಪತಿ ಎನ್ನ ಪಾಲಿಸೋ ಪಾರ್ವತಿ ನ೦ದನ ಸು೦ದರ ವದನ ಸರ್ವಾದಿ ಸುರಪ್ರಿಯ ಶಿರಭಾಗುವೆನಾ||1|| ಆದಿ ಪೂಜಿತ ನೀನು ಮೋದ ಭಕ್ತರಿಗಿತ್ತು ಮಾಧವನಲಿ ಮನ ಸದಾ ನಿಲಿಸುವದೋ ||2|| ಪ೦ಕಜ ನಯನಶ್ರೀ ವೆ೦ಕಟ ವಿಠಲನೆ ಕಿ೦ಕರನೆನಿಸೆನ್ನ ಶ೦ಕರ ತನಯನೆ ||3|| Ganapathi yenna paliso – gambheera ganapathi yenna paliso Parvathi nandana sundara vadana sarvadi surapriya shirabaghuvena||1|| Aadi poojitha neenu moda baktharigithu madhavanalli mana saada nilisu nee||2|| Pankaja nayananshree venkata vittalanna kinkara nenisenna shankara thanaya||3||