Heegeke mareyade ಹೀಗೇಕೆ ಮರೆಯಾದೆ
Bhavasele
0:00 / 0:00
Heegeke mareyade ಹೀಗೇಕೆ ಮರೆಯಾದೆ
234 072 просмотра · 9 лет назад
Bhavasele
3,64 тыс. подписчиков
234 072 просмотра · 9 лет назад
#bhavasele Heegeke mareyade ಹೀಗೇಕೆ ಮರೆಯಾದೆ is one of the songs in the Kannada album Bhavasele ಭಾವಸೆಲೆ
Written and sung by Dr. Latha
Music is by Nakul Abhyankar
Videos by Kiran Somwarpet.
ಸಾಹಿತ್ಯ: ರಚನೆ: ಡಾ. ಲತಾ
--------------------------------------------
ಹೀಗೇಕೆ ಮರೆಯಾದೆ, ಎದೆಕೊಳದಿ ನಲಿದಾಡಿ
ಬಳಿಸೇರು ಬಲುಬೇಗ ಕಾಡಿಸದೆ ವನಮಾಲಿI
ಸಂಜೆಯು ಸರಿಯುತಿದೆ ಗೋಧೂಳಿ ಕಳೆಯುತಿದೆ
ಮುಗಿಲಿನಲಿ ಕಾರ್ಮೋಡ ಘನವಾಗಿ ಸೇರುತಿವೆ
ಒಡಲಿನಾ ಭೀತಿಯನು ತಾಳಲಾರೆ ನಾನಿನ್ನು
ಈ ಮುನಿಸು ತರವಲ್ಲ ಮನ್ನಿಸೂ ಘನಶ್ಯಾಮI
ಮನೆಯಿಹುದು ಬಹುದೂರ ದಾರಿಯೂ ಬಹುಕಠಿಣ
ಕೊಳಲ ನಾದವನುಳಿಸಿ ಏಕೆ ನೀ ದೂರಾದೆ
ಇನಿತು ನಾ ಸಾಗೆನು ಏಕಾಂಗಿ ನಾನೀಗ
ಪಯಣದಲಿ ಜತೆಯಾಗಿ ಕರುಣಾಳು ಸಲಹೆನ್ನI
Here are the links to other songs of the album:
.Banda vasantha banda ಬಂದಾ ವಸಂತ ಬಂದಾ • Banda Vasantha Banda ಬಂದಾ ವಸಂತ ಬಂದಾ
.Baadida hoovidu ಬಾಡಿದ ಹೂವಿದು • Baadida hoovidu ಬಾಡಿದ ಹೂವಿದು
.Yava bannava haradi ಯಾವ ಬಣ್ಣವ ಹರಡಿ • Yava Bannava haradi ಯಾವ ಬಣ್ಣವ ಹರಡಿ
.Olagina dani kareyalu ಒಳಗಿನಾ ದನಿ ಕರೆಯಲು • Olagina dani kareyalu ಒಳಗಿನಾ ದನಿ ಕರೆಯಲು
The songs are recorded at Grey 18 Studios, Bangalore. Flute: Sandeep Vasisht, Frame drums and Tabla: Aditya MT Shreenivasan, Sitar: Shruti Kamat. Please share with your friends and loved ones if you like.
All rights reserved. Unauthorized copying, hiring, lending, public performance and broadcasting of this recording is prohibited.