ಡಿಕೆ ಶಿವಕುಮಾರ್ ಗೆ ತಲೆ ಕೆಟ್ಟಿದ್ಯಾ? ಇದುನ್ನೆಲ್ಲಾ ಮಾಡ್ಸೋಕೆ? ತನಿಖೆ ಮಾಡುಸ್ಲಿ ಎಂದ ಚಲುವರಾಯಸ್ವಾಮಿ
Oneindia Kannada
0:00 / 0:00
ಡಿಕೆ ಶಿವಕುಮಾರ್ ಗೆ ತಲೆ ಕೆಟ್ಟಿದ್ಯಾ? ಇದುನ್ನೆಲ್ಲಾ ಮಾಡ್ಸೋಕೆ? ತನಿಖೆ ಮಾಡುಸ್ಲಿ ಎಂದ ಚಲುವರಾಯಸ್ವಾಮಿ
621 просмотр · 5 часов назад
Oneindia Kannada
2,14 млн подписчиков
621 просмотр · 5 часов назад
HD Kumaraswamy Should Get a Medical Check-Up: Minister Cheluvarayaswamy's Sharp Remark
ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಮೂಲಕ ಭಾರಿ ಸಂಚಲನ ಮೂಡಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಡೆಗೆ ಇದೀಗ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಮಾರಸ್ವಾಮಿ ಅವರನ್ನು ಒಮ್ಮೆ ವೈದ್ಯರ ಬಳಿ ಚೆಕ್ಅಪ್ ಮಾಡಿಸಬೇಕು. ಯಾಕಂದ್ರೆ ಅವರು ಎಷ್ಟು ನಿದ್ದೆ ಮಾಡುತ್ತಾರೆ ಮಾಡ್ತಿದ್ದಾರೆ ಅಂತ ಗೊತ್ತಾಗುತ್ತದೆ. ಈ ರಾಜ್ಯದಲ್ಲಿರುವ ಸಮಸ್ಯೆಗಳ ಬಗ್ಗೆ ಏನು ಮಾತಾಡದ ಕುಮಾರಸ್ವಾಮಿ, ಸ್ಟಿಂಗ್, ಅದು ಇದು, ಇದು ಅದು ಅಂತಿದ್ದಾರೆ. ಇವೆಲ್ಲ ನಮ್ಮ ಜನಕ್ಕೆ ಬೇಕಾ? ಇದರ ಬಗ್ಗೆ ಏನಾದರೂ ಇದ್ದರೆ ತನಿಖೆ ನಡೆಯುತ್ತದೆ ಮತ್ತು ತಪ್ಪಿತಸ್ತರು ಕ್ರಮ ಆಗುತ್ತೆ. ಅಕಸ್ಮಾತ್ ಏನಾದ್ರೂ ಸಚಿವರ ಮೇಲಿದ್ದರೆ ಮಾಧ್ಯದಲ್ಲಿ ಬಂದೇ ಬರುತ್ತೆ ಅಲ್ವಾ ಎಂದರು.
A fresh political controversy has erupted in Karnataka amid the ongoing sting operation row involving Union Minister HD Kumaraswamy.
Karnataka Water Resources Minister N. Cheluvarayaswamy has strongly criticised Kumaraswamy, suggesting that he should undergo a medical check-up and questioning his repeated statements about the sting operation.
#HDKumaraswamy #Cheluvarayaswamy #KarnatakaPolitics #StingOperation
#KarnatakaNews #PoliticalNews #JDS #Congress #KannadaNews #BreakingNews #KarnatakaGovernment
#aachi #aachimasala
-------------------------------------------------------
👉Like, Share and Subscribe to Oneindia Kannada Channel for latest updates on News and related videos.
-------------------------------------------------------
🌍Visit our website:- https://kannada.oneindia.com/
-------------------------------------------------------
📲 Stay Updated With Oneindia Kannada Via Social Media :-
✔Facebook - / oneindiakannada
✔Twitter - / oneindiakannada
✔Instagram - https:https://www.instagram.com/oneindia_ka...
✔Snapchat - https://lnk.ink/Snapchat_OneindiaKannada
-------------------------------------------------------