ಅಕ್ಕನ ಮಗಳು | ಸೊಕ್ಕಿಲೇ ಬೆಳೆದು ಹರೇಕ ಬಂದಾಳ | Guddappa Master | Janapada Song | Uttara Karnataka | Folk
Subhan Audio
0:00 / 0:00
ಅಕ್ಕನ ಮಗಳು | ಸೊಕ್ಕಿಲೇ ಬೆಳೆದು ಹರೇಕ ಬಂದಾಳ | Guddappa Master | Janapada Song | Uttara Karnataka | Folk
30 983 просмотра · 11 дней назад
Subhan Audio
215 тыс. подписчиков
30 983 просмотра · 11 дней назад
ಅಕ್ಕನ ಮಗಳು ಸೊಕ್ಕಿಲೇ ಬೆಳೆದು ಹರೇಕ ಬಂದಾಳ...🔥 ಉತ್ತರ ಕರ್ನಾಟಕದ Superhit ಜಾನಪದ ಗೀತೆ ಈಗ Full Song ನಲ್ಲಿ!
🎧 ಹಾಡು: ಅಕ್ಕನ ಮಗಳು ಸೊಕ್ಕಿಲೇ ಬೆಳೆದು ಹರೇಕ ಬಂದಾಳ
🎙️ Singer: Guddappa Master
✍️ Lyrics : Rudresh Sharevad
🎵 Musical : Prakash Girisagar
🎥 Camera & Editing: Subhan Nadaf - 6363126626
🎙️ Studio: Shri Recording Hebballi
📢 Media Partner: Praveen Kadapatti Music
Lyrics:
ಪಲ್ಲವಿ
ಅಕ್ಕನ ಮಗಳು ಸೊಕ್ಕಿಲೆ ಬೆಳೆದು ಹರೆಯಕ ಬಂದಾಳ
ಸ್ವಾದರ ಮಾವಗ ಗಂಟ ಬಿದ್ದಾಳ
ಹೋಗುನು ಅಂತಾಳ | ಮದವಿ ಮುಹೂರ್ತ ತಗದಾಳ
ಬಂಗಾರ ದಾಗಿನ ತುಂಬಕೊಂಡ ಬಂದಾಳ
ಇವರವ್ವ ನನ್ನ ಸ್ವಾದರತ್ತಿ ಕೊಡುದಿಲ್ಲ್ಲಂತಾಳ
ಡಿಗ್ರಿ ಕಲತಾಳ ನನ್ನ ಮಗಳ ಎಸ್ಯಾಗ ಬೆಳದಾಳ
ಚರಣ 1
ಕಳ್ಳಾಗ ಕೂಡಿದ ಬೆಳ್ಳಾನ ಹುಡಗಿನ ನಾಹೆಂಗ ಬಿಡತೇನ
ಈ ಪ್ರೀತಿಯು ಬಾಳ ಹುಚ್ಚ | ಜೀವಕ್ಕಿಂತ ಹೆಚ್ಚ
ರೈತನೇ ಆದ್ರೂ ರಟ್ಟಿಯ ಮುರಿದ ದಿನವಿಡಿ ದುಡಿತೇನ
ಎದಿಯಾಗೈತಿ ಕಿಚ್ಚ| ಎತ್ತಿ ಬಾಯಿ ಮುಚ್ಚ
ಮಾಡಬೇಡ ಕದನ | ಬರುವುದು ಸುದಿನ
ಇಟಗೋರ ಮಾನ | ಬಿಡು ಬಿಗುಮಾನ
ಕೆಣಕಬ್ಯಾಡ ನನ್ನ ನಿನ್ನ ಅಳಿಯ ನಾ |
ನಡುಸುವೆ ಜೀವನಾ
ಚರಣ 2
ಬೆನ್ನ ಹತ್ತಿ ಬಂದ ಹುಡುಗಿಗೆ ಬುದ್ಧಿ ಹೇಳೆನ |
ಗುಣವಂತ ನಿಮ್ಮಪ್ಪ | ಓಡಿ ಹೋಗೋದು ತಪ್ಪಾ
ಹಿರಿಯರ ಮುಂದ ಹಾಡಿ ಹೊಗಳುವಂಗ ಮದುವಿ ಯಾಗೋಣ
ನಕ್ಕೊಂತ ಇರು ನಿ ದಿನಾ, ಜೊತೆಯಾಗಿರತೇನ
ಪ್ರಳಯವೇ ಆಗಲಿ, ಪ್ರಾಣವೇ ಹೊಗಲಿ
ನನ್ನಯ ಕಣ್ಣಲಿ ನಿನ್ನಯ ಕಣ್ಣಲಿ ಸಂತೋಷವಿರಲಿ
ಶುಭ ಗಳಿಗೆಯಲ್ಲಿ ಪ್ರೀತಿಯು ನಮದಾಗಲಿ
ಇಷ್ಟ ಆದ್ರೆ LIKE 👍 ಮಾಡಿ, COMMENT ಮಾಡಿ, ನಿಮ್ಮ ಅಕ್ಕನ ಮಗಳಿಗೆ SHARE ಮಾಡಿ!
SUBSCRIBE ಮಾಡೋದನ್ನ ಮರೀಬೇಡಿ 👉 [ನಿಮ್ಮ Channel Link ಹಾಕಿ]
#AkkanMagalu #GuddappaMaster #UttaraKarnatakaJanapada #KannadaJanapadaSong
#janapada
#lovesong
#uttarakarnataka
#tutitogarijenatuppa
#akkanamagalusokkilebeleduharekabanda