ಗಣೇಶ ಬರೋಕೆ ಮುಂಚೆ ನಮ್ಮ ಮನೆಯಲ್ಲಿ ಏನೇನೆಲ್ಲಾ ಆಯ್ತು? ಗಣೇಶ ಹಬ್ಬದ ವಿಶೇಷ ತಯಾರಿ | ಪಟಾಕಿ Shopping! Fun Vlogs
Builder's Family Vlogs - Kannada
0:00 / 0:00
ಗಣೇಶ ಬರೋಕೆ ಮುಂಚೆ ನಮ್ಮ ಮನೆಯಲ್ಲಿ ಏನೇನೆಲ್ಲಾ ಆಯ್ತು? ಗಣೇಶ ಹಬ್ಬದ ವಿಶೇಷ ತಯಾರಿ | ಪಟಾಕಿ Shopping! Fun Vlogs
14 251 просмотр · 2 недели назад
Builder's Family Vlogs - Kannada
3,18 тыс. подписчиков
14 251 просмотр · 2 недели назад
ಗಣೇಶ ಹಬ್ಬದ ಸಂಭ್ರಮಕ್ಕೆ ನಮ್ಮ ಮನೆಯಲ್ಲಿ ಭರ್ಜರಿ ಸಿದ್ಧತೆ ಶುರುವಾಯ್ತು! 🙏😍 ಈ ವ್ಲಾಗ್‌ನಲ್ಲಿ Late Night Ganesh Decoration ಮಾಡಿದ್ದು, ಮನೆಯನ್ನೆಲ್ಲಾ ಹಬ್ಬದ ವಾತಾವರಣಕ್ಕೆ ಹೇಗೆ ಸಿದ್ಧಪಡಿಸಿದ್ವಿ ಅನ್ನೋದನ್ನ ನೋಡಬಹುದು. ಜೊತೆಗೆ ಗಣೇಶ ಹಬ್ಬಕ್ಕಾಗಿ ಪಟಾಕಿ Shopping ಮಾಡಲು ಹೋಗಿ, ಏನೇನು ಖರೀದಿ ಮಾಡಿದ್ವಿ ಅನ್ನೋದನ್ನೂ ಈ ವ್ಲಾಗ್‌ನಲ್ಲಿ share ಮಾಡಿದ್ದೇವೆ. ❤️
ಕುಟುಂಬದ ಜೊತೆ ಗಣೇಶ ಹಬ್ಬದ ಸಿದ್ಧತೆ, decoration, shopping ಮತ್ತು ಮಸ್ತ್ moments—all in one Kannada Family Vlog! 🥰🙏
ನಮ್ಮ Ganesh Festival Preparation, Ganesh Decoration at Home, Pataki Shopping, Late Night Vlog ನಿಮಗೆ ಇಷ್ಟವಾದರೆ ವಿಡಿಯೋವನ್ನು Like ಮಾಡಿ, ನಿಮ್ಮ Family & Friends ಜೊತೆ Share ಮಾಡಿ ಮತ್ತು ನಮ್ಮ Channel Subscribe ಮಾಡೋದನ್ನ ಮರೆಯಬೇಡಿ! ❤️
#GaneshChaturthi #GaneshFestival #GaneshDecoration #PatakiShopping #KannadaFamilyVlog #KannadaVlog #FamilyVlog #GaneshHabba #Ganapati #LateNightVlog
Ganesh Festival Vibes
• ಗಣೇಶ ಹಬ್ಬಕ್ಕೆ ಸಿದ್ಧತೆ ಶುರು! 🙏😍ಗಣೇಶನ ಆಯ್ಕೆ ...
Follow us On Instagram for Kannada Mini Vlogs
https://www.instagram.com/suraj.build...