ನಗರಕಟ್ಟೆ ಬಳಗದಿಂದ ಡಾ. ಪುನೀತ್ ರಾಜ್ ಕುಮಾರ್ ರವರ 50ನೇ ಹುಟ್ಟುಹಬ್ಬಕ್ಕೆ ವಿಶೇಷ ಭಾವಚಿತ್ರ ಪ್ರದರ್ಶನ#tumkur#vlog
Rajesh kannadiga
0:00 / 0:00
ನಗರಕಟ್ಟೆ ಬಳಗದಿಂದ ಡಾ. ಪುನೀತ್ ರಾಜ್ ಕುಮಾರ್ ರವರ 50ನೇ ಹುಟ್ಟುಹಬ್ಬಕ್ಕೆ ವಿಶೇಷ ಭಾವಚಿತ್ರ ಪ್ರದರ್ಶನ#tumkur#vlog
155 просмотров · 1 г. назад
Rajesh kannadiga
830 подписчиков
155 просмотров · 1 г. назад
ಡಾ. ಪುನೀತ್ ರಾಜ್ ಕುಮಾರ್ 50ನೇ ಹುಟ್ಟುಹಬ್ಬದ ವಿಶೇಷ ಭಾವಚಿತ್ರ ಪ್ರದರ್ಶನ – ನಗರಕಟ್ಟೆ ಬಳಗ, ತುಮಕೂರು
ನಮ್ಮ city’s ಪ್ರೀತಿಯ “ಅಪ್ಪು” ಡಾ. ಪುನೀತ್ ರಾಜ್ ಕುಮಾರ್ ಅವರ 50ನೇ ಜನ್ಮದಿನವನ್ನು ತುಮಕೂರಿನ ಕುವೆಂಪು ನಗರದ ನಾಗರಕಟ್ಟೆ ಬಳಗ ವಿಶಿಷ್ಟ ರೀತಿಯಲ್ಲಿ ಆಚರಿಸಿದೆ!
ಈ ವಿಶೇಷ ಪ್ರದರ್ಶನದಲ್ಲಿ, ಪುನೀತ್ ಸಾರ್ ಅವರ ಭಾವಚಿತ್ರವನ್ನು ಬಹುಮೌಲ್ಯ ಬೆಳ್ಳಿ ನಾಣ್ಯಗಳು, ಚಿನ್ನದ ನಾಣ್ಯಗಳು ಮತ್ತು ₹100 ನೋಟುಗಳಿಂದ ಅಲಂಕರಿಸಿ ವಿನೂತನ ರೀತಿಯಲ್ಲಿ ಮೂಡಿಸಲಾಗಿದೆ.
ಪುನೀತ್ ಸಾರ್ ಅವರ ಅಭಿಮಾನಿಗಳಿಗಾಗಿ ಈ ಅದ್ಭುತ ಕಲಾಕೃತಿ ನಮ್ಮ city’s ಜನರಿಗೆ ವಿಶೇಷ ಮನಸೆಳೆಯುವಂತಹ ಅನುಭವ ನೀಡಲಿದೆ. ಈ ಸಂಭ್ರಮದ ಕ್ಷಣವನ್ನು ತಪ್ಪದೆ ನೋಡಿ, ಶೇರ್ ಮಾಡಿ ಹಾಗೂ ನಮ್ಮ ನಮ್ಮ “ಪವರ್ ಸ್ಟಾರ್” ಪುನೀತ್ ಸಾರ್ ನೆನಪು ಅಜರಾಮರವಾಗಿಟ್ಟುಕೊಳ್ಳೋಣ!
#PuneethRajkumar #Appu50 #Tumkur #NagarakatteBalaga #GoldenTribute #PowerStar
Rajesh Kannadiga Videos
Subscribe for More Videos...
Instagram:@rajesh__kannadiga__
Facebook:Rajesh Kannadiga
Share Support Subscribe...❤️🙏
Thank you for watching please share like and subscribe my channel...
#nammatumkur
#rajeshkannadiga
#puneethrajkumar reels
#tumkur
#vlog
#rajeshkannadiga
#kannadamovies
#kannadablogger
#kannadablog
#puneethrajkumar
#puneetsuperstar
#puneeth
#puneeth birthday videos
#puneetphots
#nammatumakuru