Перейти к содержимому

🤑₹1 ರಿಂದ ₹50 ಮಾಡೋಕೆ ಇಷ್ಟೊಂದು ಕಷ್ಟನಾ?😱 ₹1 to ₹50 Challenge || ChillKannadiga ||

ChillKannadiga

0:00 / 0:00

🤑₹1 ರಿಂದ ₹50 ಮಾಡೋಕೆ ಇಷ್ಟೊಂದು ಕಷ್ಟನಾ?😱 ₹1 to ₹50 Challenge || ChillKannadiga ||

424 просмотра · 2 недели назад
ChillKannadiga
164 подписчика
424 просмотра · 2 недели назад
₹1 ಇಂದ ₹50 ಮಾಡೋಕೆ ಇಷ್ಟೊಂದು ಕಷ್ಟನಾ? 😱 ಈ ವಿಡಿಯೋದಲ್ಲಿ ನಾನು ಮತ್ತು ನನ್ನ ಫ್ರೆಂಡ್ ಸೇರಿ ₹1 ರಿಂದ ಶುರು ಮಾಡಿ ₹50 ಮಾಡುವ Challenge ತೆಗೆದುಕೊಂಡಿದ್ದೇವೆ! 🔥 ಮೊದಲಿಗೆ ₹1 → ₹5 → ₹10 → ₹30 ಅಂತಾ ನಿಧಾನವಾಗಿ ಮುಂದೆ ಹೋಗ್ತಾ ಇದ್ದೆವು. ಆದರೆ ₹30 ಆದ್ಮೇಲೆ ತುಂಬಾ ಸಮಯ ಯಾರೂ ನಮ್ಮಿಂದ ಏನೂ ತೆಗೆದುಕೊಳ್ಳಲಿಲ್ಲ. 😔 ಕೊನೆಗೆ ಒಬ್ಬ ಅಣ್ಣ ನಮ್ಮ ₹30 product ಅನ್ನು ₹50ಕ್ಕೆ ತೆಗೆದುಕೊಂಡಾಗ, ನಮ್ಮ Challenge Complete ಆಯ್ತು! ❤️🔥 ಅದೇ ರೀತಿ ನನ್ನ ಫ್ರೆಂಡ್ ಕೂಡ ₹1ರಿಂದ ಶುರು ಮಾಡಿ ₹50ಕ್ಕೆ ತನ್ನ Challenge Complete ಮಾಡಿದ. 💪 Challenge Complete ಆದ್ಮೇಲೆ ನಾವು ಗಳಿಸಿದ ಹಣದಿಂದ ಬಡವರಿಗೆ ಊಟ ಕೊಡಬೇಕು ಅಂತ ನಿರ್ಧರಿಸಿ, Humnabad Bus Stand ನಲ್ಲಿ ಇಬ್ಬರಿಗೆ ಊಟ ಕೊಟ್ಟು ನಮ್ಮ Challenge ಮುಗಿಸಿದ್ದೇವೆ. ❤️🙏 ಈ ವಿಡಿಯೋ ನಿಮಗೆ ಇಷ್ಟವಾದರೆ Like 👍 | Share 🔄 | Comment 💬 | Subscribe ❤️ ಮಾಡಿ. ನಮ್ಮ ChillKannadiga ಕುಟುಂಬಕ್ಕೆ ನಿಮ್ಮ Support ತುಂಬಾ ಮುಖ್ಯ! ❤️ #ChillKannadiga #Bidar #₹1Challenge #Challenge #BidarVlog #KannadaVlog #KannadaYouTuber #FoodDonation #HelpingHands #PublicChallenge #KannadaContent