Перейти к содержимому

HadavagiSuriyutiru|ಹದವಾಗಿ ಸುರಿಯುತಿರು|ಕನ್ನಡ ಭಾವಗೀತೆ|PrasadNavaratna|RajivAgali|SupritaKr|NishchayJain

Suprita Kr

0:00 / 0:00

HadavagiSuriyutiru|ಹದವಾಗಿ ಸುರಿಯುತಿರು|ಕನ್ನಡ ಭಾವಗೀತೆ|PrasadNavaratna|RajivAgali|SupritaKr|NishchayJain

400 просмотров · 10 дн. назад
Suprita Kr
97 подписчиков
400 просмотров · 10 дн. назад
ಕನ್ನಡ ಭಾವಗೀತೆ: ಸುರಿಯುತಿರು ಮಳೆಯೇ ಸಾಹಿತ್ಯ: ಸುಪ್ರೀತಾ ಕೆ ಆರ್ ಸಂಗೀತ: ಪ್ರಸಾದ್ ನವರತ್ನ ಮತ್ತು ರಾಜೀವ್ ಅಗಳಿ ಗಾಯನ: ನಿಶ್ಚಯ್ ಜೈನ್ ಹದವಾಗಿ ಸುರಿಯುತಿರು ಮುಂಜಾನೆ ಮಳೆಯೇ ತುಸುಕಾಲ ಮಲಗಿರಲಿ ಇವಳೆನ್ನ ಬಳಿಯೇ ಕಳೆದ ಇರುಳಿನ ಕೆಂಪು ಇನ್ನೂನು ಮಾಸಿಲ್ಲ ಅರೆ ತೆರೆದ ಕಂಗಳಿನ ನಶೆಯು ಇಳಿದಿಲ್ಲ ಮುಡಿಯ ಮಲ್ಲಿಗೆ ಮಾಲೆ ಮೊಗ್ಗಿನ್ನು ಅರಳಿ ಲ್ಲ ಪಡೆದ ಮುತ್ತಿನ ಸಾಲ ಕಂತು ಕಟ್ಟಿಲ್ಲ ರವಿಯ ಹಾಜರಿಯಿಲ್ಲ, ಮಂಜಿನ್ನು ಕರಗಿಲ್ಲ ಕೂಡಿ ಹೆಣೆಯುತಲಿರುವ ಕನಸು ಮುಗಿದಿಲ್ಲ ಪ್ರೇಮರಾಗಕೆ ಅವಳ ಸ್ವರವಿನ್ನು ಬೆರೆತಿಲ್ಲ ಹೊರಬರಲು ನಾಚಿಕೆಯ ಪರದೆ ಸರಿದಿಲ್ಲ ‪@KalaRvatiAudios‬#kannadabhavageethegalu #kannada #love #poetry #newsong #bhavageethegalu