Перейти к содержимому

Singaar Hoo 8D Song| Dr. Shivarajkumar |Ravi Basrur |Sangeetha Ravindrath |Ravi Basrur Entertainment

Ravi Basrur Entertainment

0:00 / 0:00

Singaar Hoo 8D Song| Dr. Shivarajkumar |Ravi Basrur |Sangeetha Ravindrath |Ravi Basrur Entertainment

7 323 просмотра · 4 мес. назад
Ravi Basrur Entertainment
101 тыс. подписчиков
7 323 просмотра · 4 мес. назад
Experience "Singaar Hoo" like never before in immersive 8D Audio. Presented as part of the Kundapura Kannada Habba celebrations, this special track is sung by Dr. Shivarajkumar and Sangeetha Ravindranath, with music and lyrics by Ravi Basrur. Put on your headphones and enjoy a unique listening experience with this 8D version. Music: Ravi Basrur Lyrics: Ravi Basrur Music Programmers: Ravi Basrur, Jagadish Venky, Sachin Basrur, Bharath Madhusudanan, Chethan Handattu, Krishna Basrur, Pavan Basrur Singers: Dr. Shivaraj Kumar, Sangeetha Ravindranath Ethnic Stringed Instruments: Mehaboob Subani Ongole Video Shot & Edited by: Pavan Basrur Lyrical Video By: Guruprasad Belthangady & Pavan Basrur Male: ಸುಬ್ಬಿ ನಿನ್ನ ಅಬ್ಬಿ ನನ್ನ | ಮಾಯಿಯಾದಂಗೆ ಕನ್ಸ್ ಬಿತ್ತ್ ನಿಂಗೆ ನಾನ್ | ತಾಳಿ ಕಟ್ದಂಗೆ Female: ಯಬ್ಬ ನಂಗು ಅದೇ ಕನ್ಸ್ ರಾತ್ರಿ ಕಟ್ಟಂಗೆ ಸತ್ಯ ಆಯ್ದೆ ಇರ್ಲಿ ಕನ್ಸ್ ನೀನ್ ಕಂಡಂಗೆ Male: ನಾನೆ ಬೇಕ್ ಅಂದ್ಕ ಕೊಣ್ದೆ ನೀನ್ ಮಡ್ಲ್ ತಟ್ಟೆಗ್ ಇಣ್ಕಿ ಕಂಡೆ ನಾನ್ Female: ಯಡ್ರ ಬಡ್ರ ಚಂಡಿ ಕಂಬ್ಳಿ ಬರಿ ದೌಲತ್ತ್ ನಿಗಂಟ್ ಇದ್ರೆ ಮೀಸಿ ತಿಪ್ಪಿ ತೋರ್ಸ್ ಸವ್ಲತ್ತ್ Male: ಹುಂ ಅಂದ್ಕಾಣ್ ನೆಕ್ಕ ಹ್ವಾತಿ ತಾಳಿ ಕಟ್ಕಂಡ್ Male: ಸಿಂಗಾರ್ ಹೂ ಸಿಂಗಾರ್ ಹೂ ನನ್ನ ಬದಕೀಗೆ ನೀನೆ ಸಿಂಗಾರ್ ಹೂ ||2|| Male: ಶಣ್ಣಿಂದ ಒಂದ್ ನಮನಿ ಚೊಣ್ಕಿ ನಂಗೆ ನಿನ್ನ್ ಕಾಂತಾ ವಾರಾಂತ್ ಗುಂಗೆ ಗೊತ್ತಿದ್ದೂ ನನ್ನಹಿಂದೆ ನೊಸಿತ ಬಂದೆ ದಿಂಡ್ ಕಲ್ ಹಾಂಗ್ ಗರಬಡ್ದ್ ನಿಂತೆ ತೊಕ್ಕ್ ಹಾಯ್ಕೊ ಒಂದ್ ಸರಿ ನನ್ನ ಬಂಗಾರ ಜೀವ್ನ ಪೂರ್ತಿ ಕಾಂತ ಕೂರ್ತೆ ನಿನ್ನ ಸಿಂಗಾರ Female: ಹಿಂಗಿಂದ್ ಮಾತ್ ಆಡಿ ನನ್ನ ಕೆಡ್ದೆ ಮಾರಾಯಾ ಹೀಂಗೆ ನನ್ನ ಚಂದ ಮಾಡಿ ಕಂಡ್ಕೊ ಮರಾಯಾ Male: ಯಡ್ರ ಬಡ್ರ ಚಂಡಿ ಕಂಬ್ಳಿ ದಲ್ಲ ದೌಲತ್ತ್ ನಿಗಂಟ್ ಇದ್ದೆ ಮೀಸಿ ತಿಪ್ಪಿ ಕೊಡ್ತೆ ಸವ್ಲತ್ತ್ ಹುಂ ಅಂದ್ಕಾಣ್ ನೆಕ್ಕ ಹ್ವಾತಿ ತಾಳಿ ಕಟ್ಕಂಡ್ Male: ಸಿಂಗಾರ್ ಹೂ ಸಿಂಗಾರ್ ಹೂ ನನ್ನ ಬದಕೀಗೆ ನೀನೆ ಸಿಂಗಾರ್ ಹೂ ||2|| Male: ಸುಬ್ಬಿ ನಿನ್ನ ಅಬ್ಬಿ ನನ್ನ ಮಾಯಿಯಾದಂಗೆ ಕನ್ಸ್ ಬಿತ್ತ್ ನಿಂಗೆ ನಾನ್ ತಾಳಿ ಕಟ್ದಂಗೆ Female: ಯಬ್ಬ ನಂಗು ಅದೇ ಕನ್ಸ್ ರಾತ್ರಿ ಕಟ್ಟಂಗೆ ಸತ್ಯ ಆಯಿ ಬಿಡ್ಲಿ ಕನ್ಸ್ ನೀನ್ ಕಂಡಂಗೆ... Male: ನಾನೆ ಬೇಕ್ ಅಂದ್ಕ ಕೊಣ್ದೆ ನೀನ್ ಮಡ್ಲ್ ತಟ್ಟೆಗ್ ಇಣ್ಕಿ ಕಂಡೆ ನಾನ್ Male: ಯಡ್ರ ಬಡ್ರ ಚಂಡಿ ಕಂಬ್ಳಿ ದಲ್ಲ ದೌಲತ್ತ್ ನಿಗಂಟ್ ಇದ್ದೆ ಮೀಸಿ ತಿಪ್ಪಿ ಕೊಡ್ತೆ ಸವ್ಲತ್ತ್ ಹುಂ ಅಂದ್ಕಾಣ್ ನೆಕ್ಕ ಹ್ವಾತಿ ತಾಳಿ ಕಟ್ಕಂಡ್ Male: ಹುಂ ಅಂದ್ಕಾಣ್ ನೆಕ್ಕ ಹ್ವಾತಿ ತಾಳಿ ಕಟ್ಕಂಡ್ Male: ಸಿಂಗಾರ್ ಹೂ ಸಿಂಗಾರ್ ಹೂ ನನ್ನ ಬದಕೀಗೆ ನೀನೆ ಸಿಂಗಾರ್ ಹೂ ||2|| In Association with Divo   / divokannada     / divomovies     / divomovies   #SingaarHoo #SingaarHooKannadaSong #BestKannadaSong #DrShivarajkumar #RaviBasrur #RaviBasrurEntertainment #KannadaSong #NewKannadaSong #Best8DSong #8DSongKannada #SingaarHoo8DSong