Перейти к содержимому

Shivanna@40: ‘ಮೈಲಾರಿ’ ಚಿತ್ರದ ಸಕ್ಸಸ್ ಜಾತ್ರೆಗೆ ಲಕ್ಷಾಂತರ ಜನ ಸೇರಿದ್ರು! ರೋಡ್‌ಗಳೇ ಜಾಮ್! RChandru Interview

Vijay Karnataka | ವಿಜಯ ಕರ್ನಾಟಕ

0:00 / 0:00

Shivanna@40: ‘ಮೈಲಾರಿ’ ಚಿತ್ರದ ಸಕ್ಸಸ್ ಜಾತ್ರೆಗೆ ಲಕ್ಷಾಂತರ ಜನ ಸೇರಿದ್ರು! ರೋಡ್‌ಗಳೇ ಜಾಮ್! RChandru Interview

1 374 просмотра · 3 часа назад
Vijay Karnataka | ವಿಜಯ ಕರ್ನಾಟಕ
1,8 млн подписчиков
1 374 просмотра · 3 часа назад
Shivanna@40 |‘ಮೈಲಾರಿ’ಚಿತ್ರದ ಸಕ್ಸಸ್ ಜಾತ್ರೆಗೆ ಲಕ್ಷಾಂತರ ಜನ ಸೇರಿದ್ರು! ರೋಡ್‌ಗಳೇ ಜಾಮ್! R Chandru Interview | 103 Degree Fever During Mylari Song Shoot! R Chandru Reveals Shocking Story ಕನ್ನಡ ಚಿತ್ರರಂಗಕ್ಕೆ ಶಿವರಾಜ್ ಕುಮಾರ್ ಕಾಲಿಟ್ಟು 40 ವರ್ಷಗಳಾಗಿದ್ದು, ಅವರ ಸಿನಿಯಾನ ಸಂಭ್ರಮಿಸಲು ನಿಮ್ಮ ವಿಜಯ ಕರ್ನಾಟಕ ವೆಬ್‌ ನಡೆಸುತ್ತಿರುವ ‘ಶಿವಣ್ಣ @ 40’ ವಿಡಿಯೋ ಸರಣಿಯಲ್ಲಿ ಈ ವಾರ ಖ್ಯಾತ ನಿರ್ದೇಶಕ ಆರ್ ಚಂದ್ರು ಸಂದರ್ಶನ ನೀಡಿದ್ದಾರೆ. ಸಂದರ್ಶನದಲ್ಲಿ ‘ಮೈಲಾರಿ’, ‘ಕಬ್ಜ’ ಚಿತ್ರದ ಮೇಕಿಂಗ್ ವೇಳೆ ಶಿವಣ್ಣ ಜೊತೆಗಿನ ಅನುಭವವನ್ನ ಆರ್ ಚಂದ್ರು ಹಂಚಿಕೊಂಡಿದ್ದಾರೆ. ಜೋಗಿ’ ಸಕ್ಸಸ್ ಫಂಕ್ಷನ್‌ನಲ್ಲಿ ಶಿವಣ್ಣನ ನೋಡೋಕೆ ಹೋಗಿ ಪೊಲೀಸರಿಂದ ಲಾಠಿ ಏಟು ತಿಂದಿದ್ದೆ. ಆಮೇಲೆ ಶಿವಣ್ಣನ ಜೊತೆ ‘ಮೈಲಾರಿ’ ಚಿತ್ರ ನಿರ್ದೇಶನ ಮಾಡುವ ಭಾಗ್ಯ ಒದಗಿ ಬಂತು. ಶಿವಣ್ಣನಿಗೆ ಎಲಿಫೆಂಟ್ ಮೆಮೊರಿ ಇದೆ. ಎಲ್ಲವನ್ನೂ ಅವರು ತುಂಬಾ ಚೆನ್ನಾಗಿ ನೆನಪಿಟ್ಟುಕೊಳ್ಳುತ್ತಾರೆ’’ ಎಂದು ಸಂದರ್ಶನದಲ್ಲಿ ಆರ್ ಚಂದ್ರು ಹೇಳಿದ್ದಾರೆ. ಮೈಲಾರಿ’ ಸಿನಿಮಾದ ‘ಸುಕುಮಾರಿ..’ ಹಾಡಿನ ಶೂಟಿಂಗ್ ವೇಳೆ ಶಿವಣ್ಣನಿಗೆ 103 ಡಿಗ್ರಿ ಜ್ವರ ಇತ್ತು. ಆದರೂ ಬೇರೆಯವರಿಗೆ ತೊಂದರೆ ಆಗಬಾರದು ಅಂತ ಶೂಟಿಂಗ್ ಮುಗಿಸಿಕೊಟ್ಟರು. ಜ್ವರದಲ್ಲೇ ಮಳೆಯಲ್ಲಿ ಸಾಂಗ್ ಶೂಟಿಂಗ್ ಮಾಡಿದರು. ಮಳೆ ನೀರು ಬೀಳುತ್ತಿದ್ದರೂ, ಅದರಲ್ಲೇ ಅನ್ನ ಕಲಿಸಿಕೊಂಡು ಶಿವಣ್ಣ ತಿಂದರು’’ ಎಂದು ಆರ್ ಚಂದ್ರು ನೆನೆದಿದ್ದಾರೆ. ‘’ಮೈಲಾರಿ’ ಸಿನಿಮಾ ಈಗಿನ ಪ್ಯಾನ್ ಇಂಡಿಯಾ ಲೆವೆಲ್‌ಗೆ ಆಗಲೇ ಕಲೆಕ್ಷನ್ ಮಾಡಿತ್ತು. ‘ಮೈಲಾರಿ ಇನ್ ಬಳ್ಳಾರಿ’ ಅಂತ ಸಕ್ಸಸ್ ಫಂಕ್ಷನ್ ಮಾಡಿದ್ವಿ. ಅದಕ್ಕೆ ಶಿವಣ್ಣನ ನೋಡೋಕೆ ಲಕ್ಷಾಂತರ ಜನ ಬಂದಿದ್ದರು. ರೋಡ್ ರೋಡ್ ಜ್ಯಾಮ್ ಆಗಿತ್ತು’’ ಎಂದು ವಿಜಯ ಕರ್ನಾಟಕ ವೆಬ್‌ಗೆ ನೀಡಿರುವ ಸಂದರ್ಶನದಲ್ಲಿ ಆರ್ ಚಂದ್ರು ಮೆಲುಕು ಹಾಕಿದ್ದಾರೆ. Shivanna @ 40: Director R Chandru recalls his memorable experiences with Shivarajkumar during the making of Mylari. He reveals how Shivanna completed the “Sukumari” song shoot despite having a 103-degree fever and continued shooting in the rain. R Chandru also recalls the massive success of Mylari, the “Mylari in Ballari” success celebration and how lakhs of fans gathered to see Shivanna, causing roads to be jam-packed. Watch the exclusive R Chandru interview from Vijay Karnataka’s special Shivanna @ 40 series celebrating 40 years of Shivarajkumar in Kannada cinema. R Chandru Reveals: 103 ಡಿಗ್ರಿ ಜ್ವರ ಇದ್ರೂ ‘ಸುಕುಮಾರಿ’ ಹಾಡಿನ ಶೂಟಿಂಗ್ ಮುಗಿಸಿದ್ರು ಶಿವಣ್ಣ! | R Chandru Reveals Shivanna’s 103 Degree Fever During Mylari Shoot | #Shivanna #Shivarajkumar #Shivanna40 #Mylari #RChandru #Sukumari #KannadaCinema #Shivarajkumar40Years #MylariMovie #VijayKarnataka ▬▬▬ ▬▬▬▬ ▬▬▬▬ ▬▬▬▬ ▬▬▬▬ 00:00 - ಶಿವಣ್ಣ ಬಗ್ಗೆ ಆಶ್ಚರ್ಯಕರ ಸಂಗತಿಗಳು. 01:41 - ಶಿವಣ್ಣ ಸಿನಿಮಾ ಮಾಡುವ ಅವಕಾಶ ಸಿಕ್ಕಿದ ಕ್ಷಣ. 04:34 - ಶಿವಣ್ಣರನ್ನ ಮೊದಲ ಭೇಟಿಯಾಗಿದ್ದೇಗೆ? 12:05 - 'ಮೈಲಾರಿ' ಚಿತ್ರಕ್ಕೆ ಆ ಹೆಸರು ಬಂದಿದ್ದು ಹೇಗೆ? 14:03 - ಶಿವಣ್ಣನವರ ಅದ್ಭುತ ಮೆಮೊರಿ ಪವರ್ 16:16 - 103 ಡಿಗ್ರಿ ಜ್ವರದಲ್ಲೂ ಶಿವಣ್ಣನ ಸಾಹಸ ಅಭಿನಯ. 22:12 - ತೆರೆಯ ಹಿಂದೆ ಮೈಲಾರಿ 28:04 - ಬಳ್ಳಾರಿಯಲ್ಲಿ ಮೈಲಾರಿ ಜಾತ್ರೆ 34:11 - 'ಕಬ್ಜ' ಸಿನಿಮಾದಲ್ಲಿ ಶಿವಣ್ಣನ ಪಾತ್ರ 37:58 - ಮುಂದಿನ ಪ್ರಾಜೆಕ್ಟ್ ಯಾರ ಜೊತೆ? 45:51 - 'ಒರಿಜಿನಲ್ ಮಾನ್ಸ್ಟರ್' EXCLUSIVE ಅಪ್‌ಡೇಟ್ ▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share