ಇಡ್ಲಿ ಸಾಂಬಾರ್ ರುಚಿ ನೋಡಲು ಸುಚಿರುಚಿಗೆ ಬನ್ನಿ!!Come and taste the idli sambar!!
Badukina Butthi
0:00 / 0:00
ಇಡ್ಲಿ ಸಾಂಬಾರ್ ರುಚಿ ನೋಡಲು ಸುಚಿರುಚಿಗೆ ಬನ್ನಿ!!Come and taste the idli sambar!!
860 597 просмотров · 2 года назад
Badukina Butthi
812 тыс. подписчиков
860 597 просмотров · 2 года назад
300 ರೆಸಿಪಿಗಳ ಸರದಾರ 3 ಕೋಟಿ ವೀಕ್ಷಕರನ್ನು ಹೊಂದಿರುವ ಸುಚಿ-ರುಚಿ ಇಸ್ಮಾಯಿಲ್ ಅವರದು ರೋಚಕ ಕಥೆ. ಚಿಕ್ಕ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದು ನಾನಾ ರೀತಿ ಕೆಲಸಗಳನ್ನು ಮಾಡಿ ಕೊನೆಗೂ ಇವರನ್ನು ಕೈ ಹಿಡಿದಿದ್ದು ಈ ಹೋಟೆಲ್. ಇಸ್ಮಾಯಿಲ್ ಅವರ ಪ್ರಕಾರ ಅಡುಗೆ ಮಾಡಲು ಇಂಗ್ರಿಡಿಯನ್ಸ್ ಗಿಂತ ಪ್ರೀತಿ ಕಾಳಜಿ ಮುಖ್ಯ.ಹಾಗಾಗಿ ಅಡುಗೆ ಎನ್ನುವುದು ಒಂದು ತಪಸ್ಸು.ಇತ್ತಿತ್ಲಾಗಿ ಬದುಕಿನ ಒತ್ತಡಗಳನ್ನು ಕಳೆಯಲು ಮಾನಸಿಕ ನೆಮ್ಮದಿ ಕಂಡುಕೊಳ್ಳಲು ಕೂಡ ಅಡುಗೆ ಮಾಡುವುದು ಒಂದು
ಥೆರೆಪಿಯಂತಾಗಿದೆ. ಇಸ್ಮಾಯಿಲ್ ಅವರು ಇಲ್ಲಿ ತಮ್ಮ ಕಥೆ ಜೊತೆ ರೆಸಿಪಿನೂ ಕೂಡ ಹಂಚಿಕೊಂಡಿದ್ದಾರೆ.
Suchi-Ruchi Ismail is an exciting story with over 3 crore viewers behind 300 recipes. He came to Bangalore at a young age and did various jobs and finally this hotel took him by the hand. According to Ismail, love and care are more important than ingredients for cooking. So cooking is a penance. Cooking is also a way to get mental peace to relieve the pressures of life. It's like therapy. Ismail has also shared his story along with the recipe here.
Address:
Temple Rd, 10th Cross Rd, near Yalappa Garden, Malleshwara, Bengaluru, Karnataka 560003
map:https://maps.app.goo.gl/BpXUxgXX1FqNf...
ಇಸ್ಮಾಯಿಲ್ :9448804902
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com