Перейти к содержимому

Siddaramaiah Sting Case: 'ಏನ್ ತನಿಖೆ ಮಾಡ್ತಾ ಇದೀರಾ?' - ಸಿಸಿಬಿ ಅಧಿಕಾರಿಗಳಿಗೆ ಸಿದ್ದರಾಮಯ್ಯ ಫುಲ್ ಕ್ಲಾಸ್!

TV5 Kannada

0:00 / 0:00

Siddaramaiah Sting Case: 'ಏನ್ ತನಿಖೆ ಮಾಡ್ತಾ ಇದೀರಾ?' - ಸಿಸಿಬಿ ಅಧಿಕಾರಿಗಳಿಗೆ ಸಿದ್ದರಾಮಯ್ಯ ಫುಲ್ ಕ್ಲಾಸ್!

1 591 просмотр · 3 ч назад
TV5 Kannada
2,73 млн подписчиков
1 591 просмотр · 3 ч назад
Siddaramaiah Sting Case: 'ಏನ್ ತನಿಖೆ ಮಾಡ್ತಾ ಇದೀರಾ?' - ಸಿಸಿಬಿ ಅಧಿಕಾರಿಗಳಿಗೆ ಸಿದ್ದರಾಮಯ್ಯ ಫುಲ್ ಕ್ಲಾಸ್! | Tv5KAnnada ನನ್ನ ವಿರುದ್ಧ ನಕಲಿ ಸ್ಟಿಂಗ್ ಆಪರೇಷನ್ ವೀಡಿಯೋ ಹಬ್ಬಿಸಿ ಸೃಷ್ಟಿಸಲಾದ ಸಂಚಿನ ತನಿಖೆಯ ಬಗ್ಗೆ ಸಿಸಿಬಿ (CCB) ಅಧಿಕಾರಿಗಳ ವಿರುದ್ಧ ಹಿರಿಯ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ಹೊರಹಾಕಿದ್ದಾರೆ. "ನನ್ನ ಮೇಲೆಯೇ ಸುಳ್ಳು ಆರೋಪ ಮಾಡಿ ಚಾರಿತ್ರ್ಯ ವಧೆಗೆ ಯತ್ನಿಸಿದ ಮುಖ್ಯ ಸೂತ್ರಧಾರಿಗಳನ್ನು ಇನ್ನು ಏಕೆ ಬಂಧಿಸಿಲ್ಲ?" ಎಂದು ಪ್ರಶ್ನಿಸಿರುವ ಅವರು, ಬೆಳಿಗ್ಗೆ ಯಾರನ್ನೋ ವಶಕ್ಕೆ ಪಡೆದು, ಸಂಜೆ ವೇಳೆಗೆ ಪೊಲೀಸರೇ ಆಕ್ಷೇಪಣೆ ಸಲ್ಲಿಸದೇ ಸುಲಭವಾಗಿ ಜಾಮೀನು ಸಿಗುವಂತೆ ಮಾಡಿರುವ ತನಿಖಾ ವೈಖರಿಯನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. "ಇದೇನಾ ನಿಮ್ಮ ತನಿಖೆ? ಇಡೀ ಪ್ರಕರಣವನ್ನು ಹಳ್ಳ ಹಿಡಿಸಲು ಹೊರಟಿದ್ದೀರಾ?" ಎಂದು ಸಿದ್ದರಾಮಯ್ಯ ಅಧಿಕಾರಿಗಳ ಮೇಲೆ ಫುಲ್ ಗರಂ ಆಗಿದ್ದು, ಅವರ ಖಡಕ್ ಮಾತಿಗೆ ಸಿಸಿಬಿ ಅಧಿಕಾರಿಗಳು ಥಂಡಾ ಹೊಡೆದಿದ್ದಾರೆ. ಈ ಗಂಭೀರ ತನಿಖಾ ಲೋಪದ ಕುರಿತಾದ ಎಕ್ಸ್‌ಕ್ಲೂಸಿವ್ ರಿಪೋರ್ಟ್ ಇಲ್ಲಿದೆ. Former Chief Minister Siddaramaiah has voiced sharp discontent and anger over the Central Crime Branch's (CCB) handling of the fake sting operation video conspiracy case targeting him. Strongly questioning the integrity of the investigation, Siddaramaiah asked why the main masterminds behind the character assassination plot have not yet been arrested. He severely reprimanded top investigating officers for arresting suspects in the morning only for them to obtain conditional bail by evening without strong police objections. Demanding to know if the probe is being intentionally derailed, Siddaramaiah's intense questioning reportedly left top CCB officials stunned. #Siddaramaiah #SiddaramaiahStingCase #CCBBengaluru #KarnatakaPolice #PriyankKharge #CrimeNewsKarnataka #KarnatakaPolitics #TV5Exclusive #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬