Phone Scroll ಮಾಡೋದು Easy, Study ಮಾಡೋದು ಯಾಕೆ ಕಷ್ಟ? 🧠 | Brain Science + 3 Solutions
Ganesh Kulkarni | Study Smart in Kannada
0:00 / 0:00
Phone Scroll ಮಾಡೋದು Easy, Study ಮಾಡೋದು ಯಾಕೆ ಕಷ್ಟ? 🧠 | Brain Science + 3 Solutions
3 просмотра · 2 ч назад
Ganesh Kulkarni | Study Smart in Kannada
33 подписчика
3 просмотра · 2 ч назад
📱 *ಒಂದು ಗಂಟೆ Phone Scroll ಮಾಡಿದ್ರೂ Bore ಆಗಲ್ಲ. ಆದರೆ 10 ನಿಮಿಷ Study ಮಾಡೋಕೆ ಯಾಕೆ ಕಷ್ಟ ಆಗುತ್ತೆ?*
ಇದು Laziness ಆ? Willpower ಕಡಿಮೆ ಇರೋದಾ? ಅಥವಾ ಇದರ ಹಿಂದೆ Brain Science ಇದೆಯಾ? 🧠
ಈ ವಿಡಿಯೋದಲ್ಲಿ ನಾವು Study ಮಾಡೋದಕ್ಕಿಂತ Social Media Scroll ಮಾಡೋದು ಯಾಕೆ Easy ಅನ್ಸುತ್ತೆ ಅನ್ನೋದರ ಹಿಂದಿರೋ Psychology ತಿಳ್ಕೊಳ್ಳೋಣ.
*ಈ Videoದಲ್ಲಿ ನೀವು ಕಲಿಯೋದು:*
✅ ನಮ್ಮ Brain Effort ಮತ್ತು Reward ಆಧಾರದ ಮೇಲೆ Motivation ಹೇಗೆ ನಿರ್ಧರಿಸುತ್ತೆ?
✅ Notifications ಬರದಿದ್ರೂ ಪದೇ ಪದೇ Phone ಯಾಕೆ Check ಮಾಡ್ತೀವಿ?
✅ Procrastination ಹಿಂದೆ ಇರೋ Psychology ಏನು?
✅ Study ಮಾಡೋಕೆ Interest ಇಲ್ಲದಾಗ ಏನು ಮಾಡಬೇಕು?
✅ Science-backed 3 Practical Solutions.
*🎯 3 Simple Changes:*
📵 *1. Make Phone Usage Difficult:* Study ಮಾಡುವಾಗ Phone ನಿಮ್ಮ ಕಣ್ಣಿಗೆ ಕಾಣದಂತೆ ದೂರ ಇಡಿ.
📚 *2. Make Studying Easy to Start:* ದೊಡ್ಡ Study Goals ಬದಲು ಚಿಕ್ಕ Tasks ಇಂದ Start ಮಾಡಿ. ಯಾವಾಗ ಮತ್ತು ಎಲ್ಲಿ Study ಮಾಡ್ತೀರಾ ಅನ್ನೋದನ್ನ ಮೊದಲೇ Plan ಮಾಡಿ.
🧠 *3. Make Learning Progress Visible:* Active Recall ಮೂಲಕ ನಿಜವಾಗಿಯೂ ಎಷ್ಟು ಕಲ್ತಿದ್ದೀರಾ ಅಂತ Check ಮಾಡಿ.
ನಮ್ಮ Goal Study ಮಾಡೋದನ್ನ ಸಂಪೂರ್ಣ Effortless ಮಾಡೋದಲ್ಲ. Study Start ಮಾಡೋದನ್ನ Easy ಮಾಡೋದು ಮತ್ತು Consistent ಆಗಿ ಮುಂದುವರಿಸೋದು.
💬 *ನಿಮಗೆ Study ಮಾಡುವಾಗ Biggest Problem ಯಾವುದು?*
1. Phone Distraction 📱
2. Study Start ಮಾಡೋಕೆ ಕಷ್ಟ 😓
3. ಓದಿದ್ದು ನೆನಪಿರಲ್ಲ 🧠
Comment ಮಾಡಿ ತಿಳಿಸಿ! 👇
📩 ನಿಮ್ಮ Study Related Questions ಕಳಿಸೋಕೆ: ganeshkulkarni.jv@gmail.com
🎓 Science of Learning, Memory Techniques ಮತ್ತು Productivity Tips ಗಾಗಿ Channel ಅನ್ನು *SUBSCRIBE* ಮಾಡಿ.
#StudyTips #BrainScience #ProductivityTips #StudyMotivation #PhoneAddiction #ActiveRecall #KannadaEducation #ScienceOfLearning #StudentProductivity