Перейти к содержимому

ಕಿಚ್ಚ ಸುದೀಪ್ ಮೊದಲ ಪಂಚಾಯ್ತಿ ಕೌಂಟ್‌ಡೌನ್ | BiggBossKannada | KicchanaPanchaiti | BBK13

Brigade news kannada / ಬ್ರಿಗೇಡ್ ನ್ಯೂಸ್ ಕನ್ನಡ

0:00 / 0:00

ಕಿಚ್ಚ ಸುದೀಪ್ ಮೊದಲ ಪಂಚಾಯ್ತಿ ಕೌಂಟ್‌ಡೌನ್ | BiggBossKannada | KicchanaPanchaiti | BBK13

365 просмотров · 8 дней назад
Brigade news kannada / ಬ್ರಿಗೇಡ್ ನ್ಯೂಸ್ ಕನ್ನಡ
22,6 тыс. подписчиков
365 просмотров · 8 дней назад
BiggBossKannada | KicchanaPanchaiti | BBK13 | VaradaKatheKicchanajothe | ಕಿಚ್ಚ ಸುದೀಪ್ ಮೊದಲ ಪಂಚಾಯ್ತಿ ಕೌಂಟ್‌ಡೌನ್ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಅಖಡದಲ್ಲಿ ಈಗ ಮೊದಲ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಸತತ ಒಂದು ವಾರಗಳ ಕಾಲ ಬಿಗ್ ಮನೆ ಒಳಗೆ ನಡೆದ ಜಗಳ, ತಂತ್ರ-ಪ್ರತಿತಂತ್ರ ಹಾಗೂ ಸ್ಪರ್ಧಿಗಳ ನಡವಳಿಕೆಗೆ ಪಂಚಾಯ್ತಿ ಮಾಡಲು ನಿರೂಪಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಸಜ್ಜಾಗಿದ್ದಾರೆ. ಮೊದಲ ವಾರದಲ್ಲೇ ಬಿಗ್ ಬಾಸ್ ಮನೆಯಲ್ಲಿ ನಡೆದ ಹೈಡ್ರಾಮಾಗಳು, ಗ್ರೂಪಿಸಂ ಹಾಗೂ ಕಿತ್ತಾಟಗಳ ಕುರಿತು ಕಿಚ್ಚ ಸುದೀಪ್ ಯಾರಿಗೆ ಖಡಕ್ ಆಗಿ ಕ್ಲಾಸ್ ತಗೆದುಕೊಳ್ಳಲಿದ್ದಾರೆ ಮತ್ತು ಯಾರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆಮಾಡಿದೆ. ವಾರಾಂತ್ಯದ ಎಲಿಮಿನೇಷನ್ ಭೀತಿ ಹಾಗೂ ಕಿಚ್ಚನ ಅಬ್ಬರದ ಪಂಚಾಯ್ತಿಯ ಪ್ರತಿಯೊಂದು ಎಕ್ಸ್‌ಕ್ಲೂಸಿವ್ ಅಪ್‌ಡೇಟ್‌ಗಳಿಗಾಗಿ ವೀಕ್ಷಿಸಿ - ಬ್ರಿಗೇಡ್ ನ್ಯೂಸ್ ಕನ್ನಡ #KicchaSudeep #BiggBossKannada #KicchanaPanchaiti #BBK11 #VaradaKatheKicchanajothe #Sudeep #BiggBossKannadaSeason11 #KannadaRealityShow #ColorsKannada #JioCinema #KicchaSudeepFans #KicchaFans #BiggBossUpdates #BBKUpdates #TrendingKannada #BrigadeNewsKannada #KannadaNews #LiveUpdatesKannada #EntertainmentNews #KannadaCinema #Sandalwood #SandalwoodUpdates #ViralNewsKannada #KannadaDigital 👉 Website: https://Brigade_News_kannada 👉 Twitter: https://x.com/BrigadeNewsknd 👉 YouTube Channel:   / @brigadenewskannada   👉 Facebook:https://www.facebook.com/profile.php?... 👉 Instagram:   / brigadenewskannada