Mandarthi Durga Parameshwari Temple 🙏 | Kundapura vlog | Kannada Family Vlog @rajathnamratha
Rajath Namratha
0:00 / 0:00
Mandarthi Durga Parameshwari Temple 🙏 | Kundapura vlog | Kannada Family Vlog @rajathnamratha
142 просмотра · 1 дн. назад
Rajath Namratha
2,26 тыс. подписчиков
142 просмотра · 1 дн. назад
🙏❤️ ನಮ್ಮ ಕುಂದಾಪುರ Travel na ಸುಂದರ ಕ್ಷಣಗಳು!
ನಮಸ್ಕಾರ ಎಲ್ಲರಿಗೂ ❤️ Welcome back to our Channel
ಈ vlogನಲ್ಲಿ ನಾವು ಕುಂದಾಪುರದ ಕಡೆ ಪ್ರಯಾಣ ಬೆಳೆಸಿ, *ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ* ಭೇಟಿ ನೀಡಿ ಅಮ್ಮನ ದರ್ಶನ ಪಡೆದೆವು 🙏✨
ನಮ್ಮ ಪ್ರಯಾಣದ ಮಧ್ಯೆ ಮಾವna ಊರಿನ ನೀಚಾಡ್ ಪಂಚುರ್ಲಿ ದೇವಸ್ಥಾನಕ್ಕೂ ಭೇಟಿ ನೀಡಿದೆವು. ದಾರಿಯುದ್ದಕ್ಕೂ ನಮ್ಮ ತರಲೆ ಮಾತುಗಳು, ಗಂಡ-ಹೆಂಡತಿಯ ಕಾಮಿಡಿ,Sringeri ತನಕದ ಕೆಟ್ಟ ರಸ್ತೆಯಿಂದಾದ ಸುಸ್ತು 😂 ಇವೆಲ್ಲದರ ನಡುವೆ ನಮ್ಮ ಪ್ರಯಾಣವೇ ಒಂದು ಕಥೆಯಾಯಿತು!
ಕೊನೆಯಲ್ಲಿ ದಸರಾ ಮೆರವಣಿಗೆಯನ್ನು ನೋಡಿ, ಸುಂದರವಾದ ಸಂಜೆಯನ್ನು ಎಂಜಾಯ್ ಮಾಡಿದೆವು ❤️✨
ಈ vlogನಲ್ಲಿ ನಿಮಗೆ ಸಿಗೋದು:
🙏 ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದ ದರ್ಶನ
🙏 ನೀಚಾಡ್ ಪಂಚುರ್ಲಿ ದೇವಸ್ಥಾನದ ಭೇಟಿ
😂 ಗಂಡ-ಹೆಂಡತಿಯ ಫುಲ್ ಕಾಮಿಡಿ ಮತ್ತು ತರಲೆ ಮಾತುಗಳು
🚗 ಶ್ರೀಂಗೇರಿ ರಸ್ತೆಯ ಪ್ರಯಾಣದ ಅನುಭವ
🎉 ದಸರಾ ಮೆರವಣಿಗೆಯ ಸಂಭ್ರಮ
❤️ ಮರೆಯಲಾಗದ ಸುಂದರ ಸಂಜೆಯ ಕ್ಷಣಗಳು
ವಿಡಿಯೋ ಇಷ್ಟವಾದರೆ Like ಮಾಡಿ, ನಿಮ್ಮ ಸ್ನೇಹಿತರು ಮತ್ತು ಕುಟುಂಬದವರ ಜೊತೆ Share ಮಾಡಿ. ನಿಮ್ಮ ಅಭಿಪ್ರಾಯವನ್ನು Comment ಮಾಡಿ ಮತ್ತು ಇಂತಹ ಫ್ಯಾಮಿಲಿ ವ್ಲಾಗ್‌ಗಳಿಗಾಗಿ ನಮ್ಮ ಚಾನೆಲ್‌ಗೆ Subscribe ಮಾಡಿ! ❤️
ನಿಮ್ಮ ಪ್ರೀತಿ ಮತ್ತು ಬೆಂಬಲವೇ ನಮ್ಮ ಶಕ್ತಿ. 🙏❤️
#MalnadCouple #MandarthiTemple #DurgaParameshwari #KundapuraTrip #PanchurliTemple #DasaraVlog #KannadaVlog #FamilyTravelVlog #KannadaCouple #TempleVlog #trending #couple #kannadavlogs