🌿"ಸುರುಳಿ ಎಲೆ ಸಮಸ್ಯೆ" ಡೇರೆ ಗಿಡದ ಸುರುಳಿ ರೋಗಕ್ಕೆ ಮನೆಮದ್ದು 🌿Dahlia plant 🌼Kpbhat ಕನ್ನಡತಿ
kpbhatಕನ್ನಡತಿ
0:00 / 0:00
🌿"ಸುರುಳಿ ಎಲೆ ಸಮಸ್ಯೆ" ಡೇರೆ ಗಿಡದ ಸುರುಳಿ ರೋಗಕ್ಕೆ ಮನೆಮದ್ದು 🌿Dahlia plant 🌼Kpbhat ಕನ್ನಡತಿ
277 просмотров · 10 дн. назад
kpbhatಕನ್ನಡತಿ
175 подписчиков
277 просмотров · 10 дн. назад
ಮನೆಮದ್ದು
#ಬೇವಿನಹಿಂಡಿ
#ಸುಣ್ಣದನೀರು
#ತೋಟಗಾರಿಕೆ
#ಹೂಗಿಡಗಳು
#ಗಿಡಗಳಆರೈಕೆ
#ಹೂತೋಟ
#OrganicGardening
#GardeningTips
#PlantCare
#KannadaGardening
🌼ಡೇರೆ ಗಿಡದ ಎಲೆಗಳು ಸುರುಳಿಯಾಗಿ, ಗಿಡದ ಬೆಳವಣಿಗೆ ಕುಂಠಿತವಾಗಿದ್ದರೆ ಕೀಟಗಳ ಬಾಧೆ ಇರಬಹುದು.
ಬೇವಿನ ಹಿಂಡಿ ಮತ್ತು ಸುಣ್ಣದ ನೀರು ಬಳಸುವ ಮನೆಮದ್ದು ಕೆಲವೊಮ್ಮೆ ಸಹಾಯಕವಾಗಬಹುದು. ಮೊದಲು ಸಣ್ಣ ಭಾಗದಲ್ಲಿ ಪ್ರಯೋಗಿಸಿ, ಗಿಡಕ್ಕೆ ಹಾನಿಯಾಗದಿದ್ದರೆ ಮಾತ್ರ ಬಳಸುವುದು ಉತ್ತಮ. 🌱