Перейти к содержимому

ಆ ಘಟನೆ ಇಂದಿಗೂ ಮರೆಯೋಕೆ ಆಗ್ತಿಲ್ಲ! 😱 ಚಿಕ್ಕಮಗಳರು to ಶಿವಮೊಗ್ಗ| Kannada Horror Mystery | The Midnight Ride

Manasina Kalarava и SNM EDIT BOX

0:00 / 0:00

ಆ ಘಟನೆ ಇಂದಿಗೂ ಮರೆಯೋಕೆ ಆಗ್ತಿಲ್ಲ! 😱 ಚಿಕ್ಕಮಗಳರು to ಶಿವಮೊಗ್ಗ| Kannada Horror Mystery | The Midnight Ride

5 480 просмотров · 11 дн. назад
Manasina Kalarava и SNM EDIT BOX
5 480 просмотров · 11 дн. назад
ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ರಾತ್ರಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಇಬ್ಬರು ಸ್ನೇಹಿತರಿಗೆ ಎದುರಾದ ನಂಬಲಾಗದ, ಮೈ ನಡುಗಿಸುವ ನೈಜ ಅನುಭವ! ದಟ್ಟ ಕಗ್ಗತ್ತಲಿನ ಅರಣ್ಯ, ನಿರ್ಜನ ರಸ್ತೆ... ಇದ್ದಕ್ಕಿದ್ದಂತೆ ಬೈಕ್ ಅತಿಯಾದ ಭಾರವಾಗಲು ಶುರುವಾಯಿತು. ಎಕ್ಸಿಲೇಟರ್ ಕೊಟ್ಟರೂ ಗಾಡಿ ಮುಂದೆ ಹೋಗುತ್ತಿಲ್ಲ. ಆದರೆ ಬೈಕ್‌ನಲ್ಲಿ ಯಾವುದೇ ಮೆಕ್ಯಾನಿಕಲ್ ದೋಷವಿರಲಿಲ್ಲ! ಕಾಡು ದಾಟಿದ ತಕ್ಷಣ ಎಲ್ಲವೂ ಮಾಯ... ಹಾಗಾದರೆ ಆ ರಾತ್ರಿ ಬೈಕ್ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಆ ಅದೃಶ್ಯ ಶಕ್ತಿ ಯಾವುದು? ನಿಮಗೂ ನಿರ್ಜನ ರಸ್ತೆಗಳಲ್ಲಿ ಅಥವಾ ರಾತ್ರಿ ಪ್ರಯಾಣದಲ್ಲಿ ಇಂತಹ ಅನುಭವವಾಗಿದೆಯೇ? ಕಾಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳಿ! 🔔 ಇಂತಹ ಇನ್ನಷ್ಟು ನೈಜ ಹಾಗೂ ರೋಚಕ ಕಥೆಗಳಿಗಾಗಿ ಚಾನಲ್‌ಗೆ Subscribe ಆಗಿ ಮತ್ತು ಬೆಲ್ ಐಕಾನ್ ಕ್ಲಿಕ್ ಮಾಡಿ. ━━━━━━━━━━━━━━━━━━━━━ Instagram: https://www.instagram.com/manasina_ka... GMail: manasinakalarava@gmail.com Telegram: https://t.me/manasina_kalarava ━━━━━━━━━━━━━━━━━━━━━ #ManasinaKalarava #KannadaHorrorStories #RealHorrorStories #KannadaGhostStories #NightRideHorror #Chikkamagaluru #Shivamogga #MysteryKannada Disclaimer: This video is intended solely for entertainment, storytelling, and informative purposes. The story narrated here is based on a personal experience shared by a viewer and does not intend to promote superstition, fear, or unscientific beliefs. Viewer discretion is advised.