Перейти к содержимому

KN Rajanna Big Statement On Siddaramaiah ಸಿದ್ದು ಸ್ಟ್ರಾಂಗ್ ಇದ್ರೆ ಕಾಂಗ್ರೆಸ್ ಸ್ಟ್ರಾಂಗ್ , ಸ್ಫೋಟಕ ಹೇಳಿಕೆ

TV5 Kannada

0:00 / 0:00

KN Rajanna Big Statement On Siddaramaiah ಸಿದ್ದು ಸ್ಟ್ರಾಂಗ್ ಇದ್ರೆ ಕಾಂಗ್ರೆಸ್ ಸ್ಟ್ರಾಂಗ್ , ಸ್ಫೋಟಕ ಹೇಳಿಕೆ

794 просмотра · 10 часов назад
TV5 Kannada
2,72 млн подписчиков
794 просмотра · 10 часов назад
KN Rajanna Big Statement On Siddaramaiah | ಸಿದ್ದು ಸ್ಟ್ರಾಂಗ್ ಇದ್ರೆ ಕಾಂಗ್ರೆಸ್ ಸ್ಟ್ರಾಂಗ್ ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಮತ್ತೆ ನಾಯಕತ್ವ ಹಾಗೂ ಮಾಸ್ ಲೀಡರ್‌ಗಳ ವಿಚಾರವಾಗಿ ಕಾವೇರಿದ ಚರ್ಚೆ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಸಾಮರ್ಥ್ಯ ಹಾಗೂ ನಾಯಕತ್ವವನ್ನು ಬಹಿರಂಗವಾಗಿಯೇ ಪ್ರಶ್ನಿಸುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ (ಅಹಿಂದ ವೋಟ್ ಬ್ಯಾಂಕ್), ಬಿ.ಎಸ್. ಯಡಿಯೂರಪ್ಪ (ಲಿಂಗಾಯತ ವೋಟ್ ಬ್ಯಾಂಕ್) ಹಾಗೂ ಹೆಚ್.ಡಿ. ದೇವೇಗೌಡ (ಒಕ್ಕಲಿಗ ವೋಟ್ ಬ್ಯಾಂಕ್) ಮಾತ್ರ ತಮ್ಮದೇ ಆದ ಸ್ವತಂತ್ರ ಜಾತಿ ಆಧಾರಿತ ವೋಟ್ ಬ್ಯಾಂಕ್ ಹೊಂದಿರುವ ನಿಜವಾದ 'ಮಾಸ್ ಲೀಡರ್ಸ್' ಎಂದು ರಾಜಣ್ಣ ಹೇಳಿದ್ದಾರೆ. ಒಕ್ಕಲಿಗ ಸಮುದಾಯವು ದೇವೇಗೌಡರನ್ನು ನೋಡಿ ವೋಟ್ ಹಾಕುತ್ತದೆಯೇ ಹೊರತು ಡಿ.ಕೆ. ಶಿವಕುಮಾರ್ ಅವರ ಮುಖ ನೋಡಿಯಲ್ಲ ಎಂಬ ರಾಜಣ್ಣ ಅವರ ಹೇಳಿಕೆಯು ಕಾಂಗ್ರೆಸ್ ಆಂತರಿಕ ವಲಯದಲ್ಲಿ ಹಾಗೂ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿದೆ. In a hard-hitting political commentary, Senior Congress leader and close aide of CM Siddaramaiah, K.N. Rajanna, has directly questioned Deputy Chief Minister D.K. Shivakumar's leadership status and mass appeal in Karnataka. Classifying Siddaramaiah (AHINDA), B.S. Yediyurappa (Lingayat), and H.D. Deve Gowda (Vokkaliga) as the only genuine mass leaders with individual caste-based vote banks, Rajanna argued that the Vokkaliga community continues to back Deve Gowda rather than DKS. His bold statements on political vote banks and party strength have triggered intense debates across the Congress party and Karnataka's political landscape. Watch TV5 Kannada for continuous political updates, exclusive debates, and comprehensive news coverage across Karnataka. #KNRajanna #Siddaramaiah #CongressRift #Madhugiri #DKShivakumar #CongressHighCommand #KarnatakaPolitics #hdDeveGowda #bsyediyurappa #CongressVsCongress #BreakingNewsKannada #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬