Перейти к содержимому

ಒಂದೇ ಪದ್ಯ…ಇಡೀ ರಂಗವೇ ಮಂತ್ರಮುಗ್ಧ!🔥| ರುಕ್ಮಾಂಗ | ಚಂದ್ರಹಾಸಗೌಡ ಹೊಸಪಟ್ಟಣ |ಶಿವಾನಂದ ಪೆರ್ಲ| ಜನ್ಸಾಲೆ×ಅಜೇರು

Brahmalingeshwara TV

0:00 / 0:00

ಒಂದೇ ಪದ್ಯ…ಇಡೀ ರಂಗವೇ ಮಂತ್ರಮುಗ್ಧ!🔥| ರುಕ್ಮಾಂಗ | ಚಂದ್ರಹಾಸಗೌಡ ಹೊಸಪಟ್ಟಣ |ಶಿವಾನಂದ ಪೆರ್ಲ| ಜನ್ಸಾಲೆ×ಅಜೇರು

979 просмотров · 8 дней назад
Brahmalingeshwara TV
397 подписчиков
979 просмотров · 8 дней назад
“ಪರಿಕಿಸು ಸಹಜ ನೀ ಉಪವನ ಸಿರಿಯ…!” 🎶 ಯಕ್ಷಗಾನದ ರಂಗದಲ್ಲಿ ರುಕ್ಮಾಂಗ ಶುಭಾಂಗನಾಗಿ ಚಂದ್ರಹಾಸ ಗೌಡ ಹೊಸಪಟ್ಟಣ ಅವರ ಅದ್ಭುತ ಪಾತ್ರಾಭಿನಯದೊಂದಿಗೆ ಮನಸೂರೆಗೊಳ್ಳುವ ಪ್ರಸಂಗ. 🎤 ದ್ವಂದ್ವ ಭಾಗವತಿಕೆ: ಜನ್ಸಾಲೆ × ಅಜೇರು 🎭 ರುಕ್ಮಾಂಗ ಶುಭಾಂಗನಾಗಿ: ಚಂದ್ರಹಾಸ ಗೌಡ ಹೊಸಪಟ್ಟಣ ಶಿವಾನಂದ ಶೆಟ್ಟಿ ಪೆರ್ಲ ಅವರ ಕಲಾ ಕೊಡುಗೆಯೂ ಈ ಯಕ್ಷಗಾನ ಪ್ರದರ್ಶನದ ವಿಶೇಷತೆ. ಯಕ್ಷಗಾನದ ಸೊಗಡು, ಪದ್ಯದ ಭಾವ, ಭಾಗವತರ ಗಾಯನ ಮತ್ತು ಕಲಾವಿದರ ಅದ್ಭುತ ಅಭಿನಯವನ್ನು ಸವಿಯಿರಿ. ❤️ ವೀಡಿಯೋ ಇಷ್ಟವಾದರೆ Like 👍 | Share ↗️ | Subscribe 🔔 ಮಾಡಿ. #ಯಕ್ಷಗಾನ #Yakshagana #ಚಂದ್ರಹಾಸಗೌಡಹೊಸಪಟ್ಟಣ #ರುಕ್ಮಾಂಗ #ಶುಭಾಂಗ #ದ್ವಂದ್ವಭಾಗವತಿಕೆ #ಜನ್ಸಾಲೆ #ಅಜೇರು #ಕನ್ನಡಯಕ್ಷಗಾನ #YakshaganaKarnataka